Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಲಾಂಗ್ » ಆಕರ್ಷಣೆಗಳು » ಸಿಸ್ಸು

ಸಿಸ್ಸು, ಕೀಲಾಂಗ್

1

ಸಿಸ್ಸು, ಹಿಮಾಚಲ ಪ್ರದೇಶದ ಕೀಲಾಂಗ್ ನಲ್ಲಿ ನೆಲೆಯಾಗಿರುವ ಜನಪ್ರಿಯ ಗ್ರಾಮ. ಸಮುದ್ರ ಮಟ್ಟದಿಂದ 3100 ಮೀ. ಎತ್ತರದಲ್ಲಿರುವ ಸಿಸ್ಸು, ಚಂದ್ರ ನದಿಯ ತಡದಲ್ಲಿದೆ. ಇದು ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾದ ವಿಲೋಗಳು(ನೀರು ಹೆಬ್ಬಗಿಡ) ಮತ್ತು ಪೋಪ್ಲರ್ಸ್(ಎತ್ತರವಾಗಿ ಬೆಳೆಯುವ ಒಂದು ಜಾತಿಯ ಮರ)ಗಳಿಂದ ಅಲಂಕೃತವಾಗಿದೆ. ಈ ಗಿಡ ಮರಗಳು ಎಷ್ಟು ದಪ್ಪವಾಗಿವೆಯೆಂದರೆ ಸೂರ್ಯನ ಬೆಳಕು ಒಂದಿಷ್ಟೂ ಕೂಡ ನುಸುಳಲು ಬಿಡುವುದಿಲ್ಲ.

ಆಲೂಗೆಡ್ಡೆ, ಅವರೆಕಾಳು, ಬಕ್ ಗೋಧಿ ಮತ್ತು ಬಾರ್ಲಿ ಜೊತೆಗೆ, ಹಳದಿ, ಬಿಳಿ ಮತ್ತು ಕೆಂಪು ಕಾಡು ಗುಲಾಬಿ ಮೊದಲಾದ ತರಕಾರಿ ದವಸ-ಧಾನ್ಯಗಳ ಬೆಳೆಗಳನ್ನು ಇಲ್ಲಿ ಕಾಣಬಹುದು. ಗೈಪಂಗ್ ಶಿಖರ ಹಳ್ಳಿಯ ಹಿಂಭಾಗದಲ್ಲಿ ನೆಲೆಗೊಂಡಿದೆ. ಲಾಹೌಲ್ ಮೂರ್ತಿ ಎಂದು ಪರಿಗಣಿಸಲಾಗಿರುವ ಭಗವಾನ್ ಗೈಫಂಗ್, ಸ್ಥಾಪನೆಯ ನಂತರ ಹೀಗೆ ಹೆಸರಿಸಲಾಯಿತು. ಈ ಸ್ಥಳದಿಂದ ಸ್ವಲ್ಪ ದೂರದಲ್ಲಿ ಗೆಪಾಂಗ್ ಶಿಖರವಿದ್ದು, ಈ ಗ್ರಾಮದ ಬಳಿ ಸಿಸ್ಸು ನಾಲೆಯು ಪ್ರವಹಿಸುತ್ತಿದೆ. ಈ ಸ್ಥಳದ ಇನ್ನೊಂದು ಜನಪ್ರಿಯ ಆಕರ್ಷಣೆ, ಕ್ರಿ.ಶ 11 ಅಥವಾ 12 ನೇ ಶತಮಾನ ಹಿಂದಿನ ಎರಡು ಪ್ರಾಚೀನ ಕಾರಂಜಿ ಚಪ್ಪಡಿಗಳು. ಅದಕ್ಕಿಂತ ಹೆಚ್ಚಾಗಿ ಒಂದು PWD (ಲೋಕೋಪಯೋಗಿ ಇಲಾಖೆ) ವಿಶ್ರಾಂತಿ ಗೃಹ  ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon