Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಲಾಂಗ್ » ಆಕರ್ಷಣೆಗಳು » ತಂಡಿ

ತಂಡಿ, ಕೀಲಾಂಗ್

1

ತಂಡಿ, ಹಿಮಾಚಲ ಪ್ರದೇಶ ರಾಜ್ಯದ ಕೀಲಾಂಗ್ ನಲ್ಲಿರುವ ಪ್ರಮುಖ ಗ್ರಾಮ. ಸಮುದ್ರ ಮಟ್ಟದಿಂದ 2573 ಮೀ. ಎತ್ತರದಲ್ಲಿ ನೆಲೆಗೊಂಡಿರುವ ಈ ಸ್ಥಳವು ಕೀಲಾಂಗ್ ನಿಂದ 8 ಕಿಮೀ ಗಳಷ್ಟು ದೂರದಲ್ಲಿದ್ದು, ಚಂದ್ರ ಮತ್ತು ಭಾಗ ನದಿಗಳ ಸಂಗಮ ಸ್ಥಳದಲ್ಲಿದೆ. ಆದಾಯ ಮತ್ತು ವಸಾಹತು ದಾಖಲೆಯ ಪ್ರಕಾರ, ರಾಜಾ ರಾಣಾ ಚಂದ್ ರಾಮ್, ಚಂಡಿ ಹೆಸರಿನಲ್ಲಿ ಈ ಸ್ಥಳವನ್ನು ಸ್ಥಾಪಿಸಿದ್ದನು. ಈ ಸ್ಥಳಕ್ಕೆ ಸಂಬಂಧಿಸಿದ ವಿವಿಧ ಪೌರಾಣಿಕ ಕಥೆಗಳು ಇಲ್ಲಿವೆ.

ಅವುಗಳಲ್ಲಿ ಒಂದರ ಪ್ರಕಾರ, ಪೌರಾಣಿಕ ಪಾತ್ರಗಳಾದ, ಚಂದ್ರ ದೇವರ ಮಗನಾದ ಚಂದ್ರ ಮತ್ತು ಸೂರ್ಯನ ಮಗಳಾದ ಭಗಳು ಪರಸ್ಪರ ಪ್ರೀತಿಸುತ್ತಿದ್ದರು. ಪುರಾಣದ ಪ್ರಕಾರ, ಇಬ್ಬರೂ ಓಡಿಹೋಗಿ ಈ ಸ್ಥಳದಲ್ಲಿ ವಿವಾಹವಾದರು. ಮನಾಲಿ-ಲೆಹ್ ಮಾರ್ಗದಲ್ಲಿ ಕಂಡುಬರುವ ತಂಡಿ, ಕೀಲಾಂಗ್ ಉತ್ತರ ಪ್ರಯಾಣ ಇಷ್ಟಪಡುವ ಪ್ರಯಾಣಿಕರಿಗಾಗಿ ಕೊನೆಯ ಇಂಧನ ನಿಲ್ದಾಣವಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat