Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು » ಭಟೌಕುಚಿ ಥಾನ್

ಭಟೌಕುಚಿ ಥಾನ್, ಕಾಜಿರಂಗಾ

1

ಭಟೌಕುಚಿ ಥಾನ್ ಎಂಬುದು ಧೋಲ್‍ಪುರದ ಸಮೀಪದಲ್ಲಿರುವ ಕಥಾನಿ ಎಂಬ ಹಳ್ಳಿಯಲ್ಲಿರುವ ಒಂದು ಸಣ್ಣ ದೇವಾಲಯವಾಗಿದೆ. ಇದು ಅಸ್ಸಾಂ ರಾಜ್ಯದ ಲಕ್ಷ್ಮೀಪುರ್ ಜಿಲ್ಲೆಯಲ್ಲಿರುವ ನಾರಾಯಣಪುರಕ್ಕು ಸಹ ಸನಿಹದಲ್ಲಿದೆ. ನಂಬಿಕೆಗಳ ಪ್ರಕಾರ ಕೇಶಬ್‍ಸರನ್ ಭಟೌಕುಚಿಯ ಅಟಾರವರು ಇದನ್ನು ನಿರ್ಮಿಸಿದರು. ಹಾಗಾಗಿ ಇದಕ್ಕೆ ಭಟೌಕುಚಿ ಥಾನ್ ಎಂಬ ಹೆಸರು ಬಂದಿತು. ಕಹ್ಟಗುರುಚರಿತ್ ( ಪುರಾತನ ಕಾಲದ ಒಂದು ಸಾಹಿತ್ಯ) ಪ್ರಕಾರ ಇವರು 1605ರಲ್ಲಿ ಜನಿಸಿ 1665ರಲ್ಲಿ ನಿಧನ ಹೊಂದಿದರಂತೆ. ಈ ದೇವಾಲಯಕ್ಕೆ ಅಸ್ಸಾಂನ ಇತರ ಭಾಗಗಳಿಂದ ಹಲವಾರು ಜನರು ದೇವರ ಅನುಗ್ರಹವನ್ನು ಕೋರಿ ಆಗಮಿಸುತ್ತಿರುತ್ತಾರೆ. ಇದರ ಜೊತೆಗೆ ಕಾಜಿರಂಗಾಕ್ಕೆ ಬರುವ ಪ್ರವಾಸಿಗರು ಸಹ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಈ ದೇವಾಲಯವು ಟೀ ತೋಟಗಳು ಮತ್ತು ಕಾಡುಗಳ ನಡುವೆ ನೆಲೆಗೊಂಡಿರುವ ಕಾರಣ ಪ್ರವಾಸಿಗರಿಗೆ ಅಸ್ಸಾಂನ ನೈಜ ಅನುಭವವನ್ನು ಒದಗಿಸುತ್ತದೆ. ಈ ದೇವಾಲಯದ ವಾಸ್ತುಶಿಲ್ಪವು ಇಲ್ಲಿ ಆಳಿದ್ದ ಅಹೊಮ್ ರಾಜ ಮನೆತನದವರ ಕಲಾ ಫ್ರೌಡಿಮೆಯನ್ನು ಸಾರಿ ಹೇಳುತ್ತಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat