Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಶಂಬಿ » ಆಕರ್ಷಣೆಗಳು » ಕಮಸಿನ್ ದೇವಾಲಯ

ಕಮಸಿನ್ ದೇವಾಲಯ, ಕೌಶಂಬಿ

1

ಕಮಸಿನ್ ದೇವಾಲಯ ಗಂಭೀರಾ ಎಂಬ ಗ್ರಾಮದಲ್ಲಿರುವ ಕೊಳದ ಪಕ್ಕದಲ್ಲೆ ಇದೆ. ಮಹಾಜನ್ ಪುರದಿಂದ ಪಶ್ಚಿಮಕ್ಕೆ ಸುಮಾರು ಹತ್ತು ಕಿ.ಮೀ ಗಳ ಅಂತರದಲ್ಲಿ ಈ ಸ್ಥಳವಿದೆ. ಇದು ಕೌಶಂಬಿಯ ಆಡಳಿತಾತ್ಮಕ ಕೇಂದ್ರಸ್ಥಳವಾಗಿದೆ.

ಇದು ಇಲ್ಲಿನ ಸಮೀಪದ ಜನರಿಗೂ ದೂರದ ಊರುಗಳಿಂದ ಬರುವ ಜನರಿಗೂ ಬಹಳವೇ ಪ್ರಮುಖವಾದ ಹಾಗೂ ಆಕರ್ಷಕವಾದ ಸ್ಥಳವಾಗಿದೆ. ಕಮಸಿನ್ ದೇವಿಯ ದರ್ಶನದಿಂದ ತಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಬಹಳ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಇದು ವರ್ಷಪೂರ್ತಿ ಜನರಿಂದ ತುಂಬಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed