Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಶಂಬಿ » ಆಕರ್ಷಣೆಗಳು » ಶೀತ್ಲಾ ದೇವಾಲಯ

ಶೀತ್ಲಾ ದೇವಾಲಯ, ಕೌಶಂಬಿ

1

ಗಂಗಾ ನದಿಯ ದಡದ ಮೇಲಿರುವ ಹಾಗೂ ಅಲಹಾಬಾದ್ ನ ಪಶ್ಚಿಮಕ್ಕೆ 69 ಕಿ.ಮೀ ದೂರದಲ್ಲಿರುವ ಶೀತ್ಲಾ ದೇವಾಲಯ ಅತ್ಯಂತ ಪ್ರಮುಖವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಸತಿ ಪಾರ್ವತಿಯ ಪೂಜೆ ನಡೆಯುತ್ತದೆ. ಸತಿ ಪಾರ್ವತಿಯು ಹಿಂದೂ ಧರ್ಮದಲ್ಲಿ ಮಹಿಳೆಯ ಅತ್ಯಂತ ಶಕ್ತಿಯುತವಾದ ಅವತಾರವಾಗಿದೆ. ಭಾರತದಲ್ಲಿ ಒಟ್ಟು 51 ಶಕ್ತಿ ಪೀಠಗಳಿವೆ.

ಈ ದೇವಾಲಯವು ಒಂದು ಸಾವಿರ ವರ್ಷಗಳಷ್ಟು ಹಳೆಯದಾದ ದೇವಾಲಯ ಎಂದು ನಂಬಲಾಗಿದೆ. ಇಲ್ಲಿ ಗರ್ಭಗುಡಿಯಲ್ಲಿ ದೇವತೆಯ ಮೂರ್ತಿ ಇದ್ದು ಇದು ಗರ್ಧಭಾ ಅಥವಾ ಕತ್ತೆಯ ಮೇಲೆ ವಿರಾಜಮಾನವಾಗಿದೆ. ಕರಾ ಎಂಬ ಸ್ಥಳದಲ್ಲಿ ಈ ದೇವಾಲಯವಿದ್ದು ಇದು ಅತ್ಯಂತ ಹಳೆಯ ನಗರವಾಗಿದೆ. ಇದು ಮಧ್ಯಕಾಲೀನ ಯುಗದಿಂದಲೂ ಭಾರತವನ್ನಾಳಿದ ಹಿಂದೂ ದೊರೆಗಳ ಅತ್ಯಂತ ಪ್ರಮುಖವಾದ ಸ್ಥಳವಾಗಿದೆ. ಇಲ್ಲಿನ ಕೊನೆಯ ರಾಜ ರಾಜಾ ಜೈ ಚಂದ್ ನ ಕೋಟೆಯ ಕನ್ನೌಜ್ ನ ಅವಶೇಷಗಳು ಇಲ್ಲಿನ ದೇವಾಲಯದ ಸಮೀಪದಲ್ಲೇ ಇವೆ. ಹಾಗೂ ಇಲ್ಲಿಗೆ ಬರುವ ಪ್ರವಾಸಿಗಳ ಪ್ರಮುಖ ಆಕರ್ಷಣೆಯಾಗಿದೆ.

ಭಕ್ತರು ಕೃಷ್ಣಪಕ್ಷದ ಎಂಟನೆಯ ದಿನವಾದ ಅಷ್ಟಮಿಯಂದು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ತಮ್ಮ ಎಲ್ಲಾ ಪಾಪಗಳು ಹಾಗೂ ಕಷ್ಟಗಳು ದೂರವಾಗಿ ಬದುಕು ಹಸನಾಗಿರುತ್ತದೆ ಎಂದು ನಂಬುತ್ತಾರೆ. ಇದು ಕೇವಲ ಹಿಂದೂಗಳನ್ನಷ್ಟೇ ಅಲ್ಲದೇ ಇತರ ಧರ್ಮದ ಭಕ್ತರನ್ನೂ ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue