Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಶಂಬಿ » ಆಕರ್ಷಣೆಗಳು
  • 01ಶೀತ್ಲಾ ದೇವಾಲಯ

    ಶೀತ್ಲಾ ದೇವಾಲಯ

    ಗಂಗಾ ನದಿಯ ದಡದ ಮೇಲಿರುವ ಹಾಗೂ ಅಲಹಾಬಾದ್ ನ ಪಶ್ಚಿಮಕ್ಕೆ 69 ಕಿ.ಮೀ ದೂರದಲ್ಲಿರುವ ಶೀತ್ಲಾ ದೇವಾಲಯ ಅತ್ಯಂತ ಪ್ರಮುಖವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಸತಿ ಪಾರ್ವತಿಯ ಪೂಜೆ ನಡೆಯುತ್ತದೆ. ಸತಿ ಪಾರ್ವತಿಯು ಹಿಂದೂ ಧರ್ಮದಲ್ಲಿ ಮಹಿಳೆಯ ಅತ್ಯಂತ ಶಕ್ತಿಯುತವಾದ ಅವತಾರವಾಗಿದೆ. ಭಾರತದಲ್ಲಿ ಒಟ್ಟು 51 ಶಕ್ತಿ...

    + ಹೆಚ್ಚಿಗೆ ಓದಿ
  • 02ಶ್ರೀರಾಮ ದೇವಾಲಯ ಬಝಾ

    ಶ್ರೀರಾಮ ದೇವಾಲಯ ಬಝಾ

    ನಮ್ಮ ಹಿಂದೂ ಧರ್ಮದಲ್ಲಿ ರಾಮನ ಚಾರಿತ್ರ್ಯಕ್ಕೆ ವಿಶೇಷವಾದ ಸ್ಥಾನಮಾನ ಇದೆ. ಪ್ರತಿಯೊಬ್ಬನ ಭಾರತೀಯನ ಹೃದಯದಲ್ಲೂ ಈ ಸ್ಥಾನಮಾನ ಹೀಗೆಯೇ ಇರುತ್ತದೆ. ಇದು ಈ ದೇವನ ಮೂರ್ತಿ ಅಥವಾ ಪೂಜೆ ಇರುವ ದೇವಾಲಯ ಇಷ್ಟೊಂದು ಪ್ರಸಿದ್ಧ ಯಾಕೆ ಆಗುತ್ತದೆ ಎಂದು ತೋರಿಸಿಕೊಡುತ್ತದೆ.

    ಅಲಹಾಬಾದ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿ ಈ...

    + ಹೆಚ್ಚಿಗೆ ಓದಿ
  • 03ದಿಗಂಬರ ಜೈನ ದೇವಾಲಯ

    ದಿಗಂಬರ ಜೈನ ದೇವಾಲಯ

    1834 ರಲ್ಲಿ ಕಟ್ಟಲಾದ ಈ ದೇವಾಲಯಲ್ಲಿ ಆರನೆಯ ತೀರ್ಥಂಕರ ಪದ್ಮ ಪ್ರಭನ ಪೂಜೆಗೆ ನಿರ್ಮಿಸಲಾಗಿದೆ. ಈ ದೇವಾಲಯ ಭಾರತದಾದ್ಯಂತದ ಜೈನರಿಗೆ ಪ್ರಮುಖವಾದ ದೇವಾಲಯವಾಗಿದೆ. ಶ್ವೇತಾಂಬರರ ದೇವಾಲಯಗಳು ಮಹಾವೀರನ ಅವಧಿಯದ್ದಾಗಿವೆ. ಈ ಸ್ಥಳದಲ್ಲಿರುವ ಈ ಪವಿತ್ರವಾದ ದೇವಾಲಯಗಳನ್ನು ಮಹಾವೀರನು ಇಲ್ಲಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಹಾಗೂ...

    + ಹೆಚ್ಚಿಗೆ ಓದಿ
  • 04ಹಳೆಯ ಕೌಶಂಬಿ

    ಹಳೆಯ ಕೌಶಂಬಿಯ ಇತಿಹಾಸ ರಾಮಾಯಣ ಮತ್ತು ಮಹಾಭಾರತಕ್ಕಿಂತಲೂ ಹಳೆಯ ಕಾಲಕ್ಕೆ ಇದೆ. ಇದು ವತ್ಸ ಮಹಾ ಜನಪದನ ರಾಜಧಾನಿಯಾಗಿತ್ತು ಇದು ಮಹಾಭಾರತದ ಹದಿನಾರು ಪ್ರದೇಶಗಳಲ್ಲಿ ಒಂದಾಗಿತ್ತು. ಇದನ್ನು ಪುರಾಣ, ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಚೆದಿ ರಾಜ ಕುಶಂಭ ನಿಂದ ಈ ನಗರವನ್ನು ರಚನೆ...

    + ಹೆಚ್ಚಿಗೆ ಓದಿ
  • 05ಕಮಸಿನ್ ದೇವಾಲಯ

    ಕಮಸಿನ್ ದೇವಾಲಯ

    ಕಮಸಿನ್ ದೇವಾಲಯ ಗಂಭೀರಾ ಎಂಬ ಗ್ರಾಮದಲ್ಲಿರುವ ಕೊಳದ ಪಕ್ಕದಲ್ಲೆ ಇದೆ. ಮಹಾಜನ್ ಪುರದಿಂದ ಪಶ್ಚಿಮಕ್ಕೆ ಸುಮಾರು ಹತ್ತು ಕಿ.ಮೀ ಗಳ ಅಂತರದಲ್ಲಿ ಈ ಸ್ಥಳವಿದೆ. ಇದು ಕೌಶಂಬಿಯ ಆಡಳಿತಾತ್ಮಕ ಕೇಂದ್ರಸ್ಥಳವಾಗಿದೆ.

    ಇದು ಇಲ್ಲಿನ ಸಮೀಪದ ಜನರಿಗೂ ದೂರದ ಊರುಗಳಿಂದ ಬರುವ ಜನರಿಗೂ ಬಹಳವೇ ಪ್ರಮುಖವಾದ ಹಾಗೂ ಆಕರ್ಷಕವಾದ...

    + ಹೆಚ್ಚಿಗೆ ಓದಿ
  • 06ದುರ್ಗಾ ದೇವಿ ದೇವಾಲಯ

    ದುರ್ಗಾ ದೇವಿ ದೇವಾಲಯ

    ಹೆಸರೇ ಹೇಳುವಂತೆ ಈ ದೇವಾಲಯದಲ್ಲಿ ಮಹಿಳಾ ಶಕ್ತಿ ಹಾಗೂ ಅಪರಾಜಯದ ಸೂಚಕವಾದ ದುರ್ಗಾ ದೇವಿಯ ಪೂಜೆ ನಡೆಯುತ್ತದೆ. ಈ ದೇವತೆಗೆ ಹಲವು ಕೈಗಳಿದ್ದು ಎಲ್ಲಾ ಕೈಗಳಲ್ಲೂ ವಿವಿಧ ಆಯುಧಗಳನ್ನು ಹಿಡಿದಿದ್ದು ಹುಲಿಯ ಮೇಲೆ ಕುಳಿತ ವಿಗ್ರಹವಿದೆ. ಇವಳು ರಾಕ್ಷಸರನ್ನು ಸಂಹಾರ ಮಾಡುತ್ತಿದ್ದಾಳೆ ಅದರಲ್ಲೂ ಮುಖ್ಯವಾಗಿ ಎಮ್ಮೆಯ ರೂಪದ...

    + ಹೆಚ್ಚಿಗೆ ಓದಿ
  • 07ಘೋಷಿತ್ ರಾಮ್ ವಿಹಾರ

    ಘೋಷಿತ್ ರಾಮ್ ವಿಹಾರ

    ಘೋಷಿತ್ ರಾಮ್ ವಿಹಾರ್ ಅಥವಾ ಸಮುದಾಯ ಭವನ ಬೌದ್ಧ ಧರ್ಮದ ಗ್ರಂಥಗಳಲ್ಲಿ ಉಲ್ಲೇಖವನ್ನು ಕಾಣುತ್ತದೆ. ಇದು ಈ ಪ್ರದೇಶದ ಒಂದು ಪ್ರಮುಖವಾದ ದೇವಾಲಯವಾಗಿದೆ. ಇದರ ನಿರ್ಮಾಣ ಬುದ್ಧನ ಜೀವಿತಾವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಇದನ್ನು ಘೋಷಿತ್ ರಾಮ್ ಎನ್ನುವ ವ್ಯಾಪಾರಿ ಕಟ್ಟಿದ ಎಂಬ ಪ್ರತೀತಿ ಇದೆ. ಇಲ್ಲಿ ಬುದ್ಧ ತನ್ನ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri