Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಶಂಬಿ » ಆಕರ್ಷಣೆಗಳು » ಘೋಷಿತ್ ರಾಮ್ ವಿಹಾರ

ಘೋಷಿತ್ ರಾಮ್ ವಿಹಾರ, ಕೌಶಂಬಿ

1

ಘೋಷಿತ್ ರಾಮ್ ವಿಹಾರ್ ಅಥವಾ ಸಮುದಾಯ ಭವನ ಬೌದ್ಧ ಧರ್ಮದ ಗ್ರಂಥಗಳಲ್ಲಿ ಉಲ್ಲೇಖವನ್ನು ಕಾಣುತ್ತದೆ. ಇದು ಈ ಪ್ರದೇಶದ ಒಂದು ಪ್ರಮುಖವಾದ ದೇವಾಲಯವಾಗಿದೆ. ಇದರ ನಿರ್ಮಾಣ ಬುದ್ಧನ ಜೀವಿತಾವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಇದನ್ನು ಘೋಷಿತ್ ರಾಮ್ ಎನ್ನುವ ವ್ಯಾಪಾರಿ ಕಟ್ಟಿದ ಎಂಬ ಪ್ರತೀತಿ ಇದೆ. ಇಲ್ಲಿ ಬುದ್ಧ ತನ್ನ ಅನುಯಾಯಿಗಳೊಂದಿಗೆ ತನ್ನ ಭೇಟಿಯ ವೇಳೆಯಲ್ಲಿ ತಂಗಿದ್ದನು ಎಂದು ನಂಬಲಾಗಿದೆ. ಇಲ್ಲಿ ಬುದ್ಧನು ಆಗಾಗ ಭೇಟಿ ನೀಡುತ್ತಿದ್ದ ಹಾಗು ಬೋಧನೆಗಳನ್ನು ನೀಡುತ್ತಿದ್ದ ಎಂಬ ಪ್ರತೀತಿ ಇದೆ.

ಕೆಲವು ಭಗ್ನಗೊಂಡ ಶಾಸನಗಳನ್ನು ಈ ಸ್ಥಳದಲ್ಲಿ ಉತ್ಖನನದ ಅವಧಿಯಲ್ಲಿ ಪತ್ತೆಹಚ್ಚಲಾಗಿದೆ. ಇವನ್ನು ಅಲಹಾಬಾದ್ ನ ವಸ್ತು ಸಂಗ್ರಹಾಲಯದಲ್ಲಿ ಹಳೆಯ ಕಾಲದ ಅವಶೇಷಗಳಾಗಿ ಇಡಲಾಗಿದೆ.

One Way
Return
From (Departure City)
To (Destination City)
Depart On
25 May,Mon
Return On
26 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 May,Mon
Check Out
26 May,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 May,Mon
Return On
26 May,Tue