Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಶಂಬಿ » ಹವಾಮಾನ

ಕೌಶಂಬಿ ಹವಾಮಾನ

ಉತ್ತರ ಪ್ರದೇಶದ ಇನ್ನಿತರ ನಗರಗಳಂತೆ ಕೌಶಂಬಿಯನ್ನು ತಲುಪಲು ಅತ್ಯುತ್ತಮವಾದ ಅವಧಿ ಎಂದರೆ ನವೆಂಬರ್ ನಿಂದ ಮಾರ್ಚ್ ತನಕದ ಅವಧಿ.

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ ತನಕ ಇಲ್ಲಿ ಬೇಸಿಗೆ ಕಾಲ ಇರುತ್ತದೆ.  ಹಾಗೂ ಈ ಅವಧಿಯಲ್ಲಿ ಇಲ್ಲಿನ ತಾಪಮಾನ 45 ಡಿಗ್ರಿಯ ತನಕ ತಲುಪುತ್ತದೆ ಹಾಗೂ ಬಿಸಿ ಗಾಳಿ ಬೀಸುತ್ತಿರುತ್ತದೆ.

ಮಳೆಗಾಲ

ಜುಲೈ ನಿಂದ ಸೆಪ್ಟೆಂಬರ್ ತನಕ ಮಳೆಗಾಲ ಇರುತ್ತದೆ ಹಾಗೂ ಈ ಅವಧಿಯಲ್ಲಿ ನಿರಂತರ ಹಾಗೂ ಜೋರಾದ ಮಳೆ ಇರುತ್ತದೆ. ಈ ಅವಧಿಯಲ್ಲಿ ವಾತಾವರಣ ತೇವಭರಿತ ಮತ್ತು ಆರ್ದ್ರವಾಗಿರುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿಯ ತನಕ ಚಳಿಗಾಲ ಇರುತ್ತದೆ. ಈ ಅವಧಿಯಲ್ಲಿ ವಾತಾವರಣ ಉತ್ತಮವಾಗಿರುತ್ತದೆ. ಹಾಗೂ ಉಷ್ಣತೆ 12 ರಿಂದ 20 ಡಿಗ್ರಿ ತನಕ ಇರುತ್ತದೆ. ಜನವರಿಯಲ್ಲಿ ಮಂಜು ಬಹಳವೇ ಬೀಳುವ ಕಾರಣ ಇಲ್ಲಿನ ವಿಮಾನಗಳು ರದ್ದಾಗುವ ಸಾಧ್ಯತೆಗಳಿರುತ್ತವೆ.