Search
 • Follow NativePlanet
Share

ಮಹೋಬಾ : ವೈಭವಯುತ ಇತಿಹಾಸ ಸಾರುವ ತಾಣ

12

ಉತ್ತರ ಪ್ರದೇಶದಲ್ಲಿನ ಒಂದು ಸಣ್ಣ ಜಿಲ್ಲೆಯಾದ ಮಹೋಬಾ ತನ್ನ ವೈಭವಯುತ ಇತಿಹಾಸಕ್ಕೆ ಪ್ರಸಿದ್ಧವಾದದ್ದು. ಇದು ಬುಂದೇಲಖಂಡ ಪ್ರದೇಶದಲ್ಲಿದೆ. ಕಾಮಶಾಸ್ತ್ರದ ಶಿಲ್ಪಗಳಿಗೆ ಪ್ರಸಿದ್ಧವಾದ ಖಜುರಾಹೋವಿನೊಂದಿಗೆ ಮಹೋಬಾ ಸಾಂಸ್ಕೃತಿಕ ಸಂಬಂಧವನ್ನು ಒಳಗೊಂಡಿದೆ. ಈ ಶಿಲ್ಪಗಳು ಚಂಡೇಲರ ಅಧಿಪತ್ಯದ ಅವಧಿಯಲ್ಲಿ ನಿರ್ಮಾಣಗೊಂಡಿತು. ಇದು ಚಂಡೇಲ ರಜಪೂತರ ರಾಜಧಾನಿಯಾಗಿತ್ತು. ಬುಂದೇಲಖಂಡವನ್ನು ಇವರು 10ರಿಂದ 16ನೇ ಶತಮಾನದವರೆಗೆ ಆಳಿದರು. ಮಹೋಬಾ ಎಂದರೆ ‘ಮಹೋತ್ಸವಗಳ ನಗರ’ ಎಂದರ್ಥ.

ಮಹೋಬಾದ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು

ಮಹೋಬಾ ಹಲವು ಸ್ಮಾರಕಗಳು, ಕಟ್ಟಡಗಳು ಮತ್ತು ಧಾರ್ಮಿಕ ಸ್ಥಳಗಳ ತವರು. ಇಲ್ಲಿನ ಶಿವನ ದೇವಸ್ಥಾನವು ಗುಕ್ಹಾರ್ ಪರ್ವತಗಳ ಪ್ರದೇಶದಲ್ಲಿದೆ. ಶಿವನು ಇಲ್ಲಿ ತಾಂಡವ ಭಂಗಿಯಲ್ಲಿ ನಿಂತಿದ್ದಾನೆ. ಮದನ ಸಾಗರದಲ್ಲಿನ ದ್ವೀಪದಲ್ಲಿರುವ ಕಾಕರಮಠ ದೇವಾಲಯವು ಕೂಡ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ರಾಹಿಲ ಸಾಗರದ ಪಶ್ಚಿಮ ದಿಕ್ಕಿನಲ್ಲಿ 9 ನೇಯ ಶತಮಾನದ ರಾಹಿಲ ಸಾಗರ ಸೂರ್ಯ ದೇವಾಲಯವಿದೆ. ಗೊಕ್ಹಾರ್ ಪರ್ವತದಲ್ಲಿ ಚಂಡಿಕಾ ದೇವಿ ದೇವಸ್ಥಾನವಿದೆ. ಇಲ್ಲಿ ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳ ಸ್ಮಾರಕಗಳಿವೆ.

ಮಹೋಬಾ ತಲುಪುವುದು ಹೇಗೆ

ವಾಯುಮಾರ್ಗ, ರೈಲು ಮಾರ್ಗ ಮತ್ತು ರಸ್ತೆಯ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು.

ಮಹೋಬಾ ಪ್ರಸಿದ್ಧವಾಗಿದೆ

ಮಹೋಬಾ ಹವಾಮಾನ

ಮಹೋಬಾ
35oC / 96oF
 • Sunny
 • Wind: WSW 18 km/h

ಉತ್ತಮ ಸಮಯ ಮಹೋಬಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮಹೋಬಾ

 • ರಸ್ತೆಯ ಮೂಲಕ
  ಮಹೋಬಾವು ರಾಷ್ಟ್ರೀಯ ಹೆದ್ದಾರಿ 76ರೊಂದಿಗೆ ಸಂಪರ್ಕಹೊಂದಿದೆ. ಇದು ಈ ನಗರವನ್ನು ಜಿಲ್ಲೆಯಲ್ಲಿರುವ ಹಳ್ಳಿಗಳು ಮತ್ತು ಪಟ್ಟಣಗಳೊಂದಿಗೆ ಸಂಪರ್ಕಿಸುತ್ತದೆ. ಇದು ಸೂಪ, ಕುಲ್ಪಹಾಡ್ ಮತ್ತಿತರ ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  2008 ರಲ್ಲಿ ಮಹೋಬಾ-ಖಜುರಾಹೋ ರೈಲ್ವೇ ಲೈನ್ ಉದ್ಘಾಟಿಸಲಾಯಿತು. ದೆಹಲಿ ಮತ್ತು ಮುಂಬೈಗಳಂತಹ ಮುಖ್ಯ ನಗರಗಳ ರೈಲುಗಳು ಈ ಮಾರ್ಗವಾಗಿ ಹಾದು ಹೋಗುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಲ್ಲಿಗೆ ಸಮೀಪದ ಖಜುರಾಹೋ ವಿಮಾನ ನಿಲ್ದಾಣ 55 ಕಿಮೀ ದೂರದಲ್ಲಿದೆ. ಸತ್ನಾ ವಿಮಾನ ನಿಲ್ದಾಣವು ಸುಮಾರು 131 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಬಸ್ಸು ಅಥವ ಟ್ಯಾಕ್ಸಿಯ ಮೂಲಕ ಮಹೋಬಾ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Sep,Thu
Return On
20 Sep,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Sep,Thu
Check Out
20 Sep,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Sep,Thu
Return On
20 Sep,Fri
 • Today
  Mahoba
  35 OC
  96 OF
  UV Index: 9
  Sunny
 • Tomorrow
  Mahoba
  33 OC
  92 OF
  UV Index: 9
  Sunny
 • Day After
  Mahoba
  33 OC
  92 OF
  UV Index: 9
  Sunny