Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೋಬಾ » ಆಕರ್ಷಣೆಗಳು » ಗೋಖರ್ ಪರ್ವತ

ಗೋಖರ್ ಪರ್ವತ, ಮಹೋಬಾ

2

ಗೋಖರ್ ಪರ್ವತವು ಬಂಡಾ ನಗರದಿಂದ 1 ಕಿಮೀ ದೂರದಲ್ಲಿ ಮತ್ತು ಮಹೋಬಾ ನಗರದಿಂದ 31ಕಿಮೀ ದೂರದಲ್ಲಿದೆ. ಇದು ಇಲ್ಲಿನ ಜನಪ್ರಿಯ ಪ್ರವಾಸಿ ತಾಣ. ಈ ಪರ್ವತದಲ್ಲಿ ಗ್ರಾನೈಟ್ ಶಿಲೆಗಳು, ಸುಂದರ ಜಲಪಾತಗಳು ಮತ್ತು ಗುರು ಗೋರಖನಾಥ ಮತ್ತು ಆತನ ಅನುಯಾಯಿಗಳು ವಾಸವಾಗಿದ್ದ ಸುಂದರ ಗುಹೆಗಳಿವೆ. ಈ ಪರ್ವತಶ್ರೇಣಿಯು ಮುಖ್ಯವಾಗಿ ಹಿಂದೂ ಧರ್ಮದ ನಾಥ ಸಂಪ್ರದಾಯದ ಭಕ್ತರನ್ನು ಆಕರ್ಷಿಸುತ್ತದೆ.

ಇದೊಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು ಪ್ರವಾಸಿಗರನ್ನು ಮತ್ತು ಚಾರಣಿಗರನ್ನು ಸೆಳೆಯುತ್ತಿದೆ. ಇಲ್ಲಿ ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳ ಸ್ಮಾರಕಗಳಿವೆ. ಇಲ್ಲಿನ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳೆಂದರೆ ಬಾರಿ ಚಂದ್ರಿಕಾ ದೇವಿ ದೇವಾಲಯ, ಸುರಜ್ ಕುರ್ದ್ ಮತ್ತು ಕಥೇಶ್ವರದಲ್ಲಿನ ಶಿವ ದೇವಾಲಯ ಮತ್ತು ರಾಮ ಕುರ್ದ್. ಇಲ್ಲಿಗೆ ಸೇರ್ಪಡೆಯಾಗಿರುವ ಮತ್ತೊಂದು ಪ್ರವಾಸಿ ಕೇಂದ್ರವೆಂದರೆ ಬೀಟೆಲ್ ಸಂಶೋಧನಾ ಕೇಂದ್ರ. ಇದು ಲಕ್ನೋವಿನ ಎನ್.ಬಿ.ಆರ್.ಐನ ಶಾಖೆ. ಇದು ಛತ್ತರಪುರ ರಸ್ತೆಯಲ್ಲಿದೆ.

One Way
Return
From (Departure City)
To (Destination City)
Depart On
28 Jul,Tue
Return On
29 Jul,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Jul,Tue
Check Out
29 Jul,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Jul,Tue
Return On
29 Jul,Wed