Search
 • Follow NativePlanet
Share
ಮುಖಪುಟ » ಸ್ಥಳಗಳು » ಮಹೋಬಾ » ಆಕರ್ಷಣೆಗಳು
 • 01ಶಿವ ತಾಂಡವ ದೇವಸ್ಥಾನ

  ಶಿವ ತಾಂಡವ ದೇವಸ್ಥಾನ

  ಈ ದೇವಾಲಯವು ಉತ್ತರ ಪ್ರದೇಶದಲ್ಲಿನ ಮಹೋಬಾ ಜಿಲ್ಲೆಯ ಗೋರ್ಕ ಅಥವ ಗುಕ್ಹಾರ್ ಪರ್ವತ ಪ್ರದೇಶದ ಸಮೀಪದಲ್ಲಿದೆ. ಇಲ್ಲಿ ತಾಂಡವ ಭಂಗಿಯಲ್ಲಿ ನಿಂತಿರುವ ಶಿವನ ಬೃಹತ್ ವಿಗ್ರಹವಿದೆ. ಇದನ್ನು ಕಪ್ಪು ಗ್ರಾನೈಟ್ ಏಕ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇದು ಗೋರ್ಕಾ ಪರ್ವತಗಳಿಂದ ಹರಿದು ಬಂದ ಹಾಲಿನಂತಹ ಕಾರಂಜಿಯಿಂದ ಸುತ್ತುವರೆದಿದೆ....

  + ಹೆಚ್ಚಿಗೆ ಓದಿ
 • 02ರಾಹಿಲ ಸಾಗರ ಸೂರ್ಯ ದೇವಾಲಯ

  ರಾಹಿಲ ಸಾಗರ ಸೂರ್ಯ ದೇವಾಲಯ

  ರಾಹಿಲ ಸಾಗರದಲ್ಲಿ ಸೂರ್ಯನ ದೇವಾಲಯವಿದೆ. ಇದು 9 ನೇಯ ಶತಮಾನದಲ್ಲಿ ನಿರ್ಮಾಣವಾಗಿದ್ದು ರಾಹಿಲ ಸಾಗರದ ಪಶ್ಚಿಮ ಭಾಗದಲ್ಲಿದೆ. ಇದನ್ನು ಕ್ರಿಶ 890 ರಿಂದ 910ರವರೆಗೆ ಆಳಿದ ಚಂಡೇಲ ದೊರೆಯು ಕಟ್ಟಿಸಿದನು. ಇಂದು ಈ ದೇವಾಲಯವು ಅಂದಿನ ಪ್ರತಿಹಾರ ಶೈಲಿಗೆ ಉದಾಹರಣೆಯಾಗಿ ನಿಂತಿದೆ.

  + ಹೆಚ್ಚಿಗೆ ಓದಿ
 • 03ಕಾಕರಮಠ ದೇವಾಲಯ

  ಕಾಕರಮಠ ದೇವಾಲಯ

  ಕಾಕರಮಠ ದೇವಾಲಯವು ಮದನ ಸಾಗರ ಸರೋವರದಲ್ಲಿನ ದ್ವೀಪದಲ್ಲಿದೆ. ಇಲ್ಲಿಗೆ ಸಮೀಪದಲ್ಲಿ ವಿಷ್ಣು ದೇವಾಲಯ ಕೂಡ ಇದೆ. ಹಿಂದೂ ಧರ್ಮದಲ್ಲಿ ನಂಬಿಕೆಯಿರುವ ನಾಥ ಪಂಥದವರ ದೇವಾಲಯವಿದು. ಈ ನಂಬಿಕೆಯನ್ನು ಹುಟ್ಟುಹಾಕಿದ್ದು ಬಾಬಾ ಗೋರಖನಾಥ. ಈತ ತನ್ನ ಅನುಯಾಯಿಗಳೊಂದಿಗೆ ಗೊಕ್ಹಾರ ಪರ್ವತದಲ್ಲಿ ಆಶ್ರಯದಾಣವನ್ನು ನಿರ್ಮಿಸಿದ....

  + ಹೆಚ್ಚಿಗೆ ಓದಿ
 • 04ಚಂಡಿಕಾ ದೇವಿ ದೇವಾಲಯ

  ಚಂಡಿಕಾ ದೇವಿ ದೇವಾಲಯ

  ಚಂಡಿಕಾ ದೇವಿಯನ್ನು ಚಂಡಿ ದೇವಿ ಎಂದು ಕೂಡ ಕರೆಯುತ್ತಾರೆ. ಈಕೆ ಶಕ್ತಿ ದೇವತೆ. ಈಕೆಯನ್ನು ರಾಕ್ಷಸ ಸಂಹಾರಕಿ ಮತ್ತು ಭಕ್ತ ರಕ್ಷಕಿ ಎಂದು ಕರೆಯುತ್ತಾರೆ.ಇಲ್ಲಿ ಚಂಡಿಕಾ ದೇವಿಯ ಎರಡು ದೇವಾಲಯಗಳಿವೆ. ಒಂದನ್ನು ಛೋಟಿ ಚಂಡಿಕಾ ಎಂದೂ ಮತ್ತೊಂದನ್ನು ಬಡಿ ಚಂಡಿಕಾ ಎಂದೂ ಕರೆಯುತ್ತಾರೆ. ಇದರಲ್ಲಿ ಛೋಟಿ ಚಂಡಿಕಾ ದೇವಾಲಯವು...

  + ಹೆಚ್ಚಿಗೆ ಓದಿ
 • 05ಗೋಖರ್ ಪರ್ವತ

  ಗೋಖರ್ ಪರ್ವತವು ಬಂಡಾ ನಗರದಿಂದ 1 ಕಿಮೀ ದೂರದಲ್ಲಿ ಮತ್ತು ಮಹೋಬಾ ನಗರದಿಂದ 31ಕಿಮೀ ದೂರದಲ್ಲಿದೆ. ಇದು ಇಲ್ಲಿನ ಜನಪ್ರಿಯ ಪ್ರವಾಸಿ ತಾಣ. ಈ ಪರ್ವತದಲ್ಲಿ ಗ್ರಾನೈಟ್ ಶಿಲೆಗಳು, ಸುಂದರ ಜಲಪಾತಗಳು ಮತ್ತು ಗುರು ಗೋರಖನಾಥ ಮತ್ತು ಆತನ ಅನುಯಾಯಿಗಳು ವಾಸವಾಗಿದ್ದ ಸುಂದರ ಗುಹೆಗಳಿವೆ. ಈ ಪರ್ವತಶ್ರೇಣಿಯು ಮುಖ್ಯವಾಗಿ ಹಿಂದೂ...

  + ಹೆಚ್ಚಿಗೆ ಓದಿ
 • 06ಮನೈಯ ದೇವಿಯ ದೇವಾಲಯ

  ಮನೈಯ ದೇವಿಯ ದೇವಾಲಯ

  ಮನೈಯ ದೇವಿಯ ದೇವಾಲಯದಲ್ಲಿ ಮನೈಯ ದೇವಿಯ ವಿಗ್ರಹವಿದೆ. ಈ ದೇವತೆ ಚಂಡೇಲ ವಂಶದ ರಕ್ಷಕ ದೇವತೆ ಎಂದು ಹೇಳಲಾಗುತ್ತದೆ. ಇದು ಮದನ ಸಾಗರ ಸರೋವರದ ದಂಡೆಯಲ್ಲಿದೆ. ಇಲ್ಲಿ ಮುಸ್ಲಿಂ ಸಂತ ಪೀರ್ ಮುಬಾರಕ್ ಷಾನ ಸ್ಮಾರಕವಿದೆ. ಈತ ಅರೇಬಿಯಾದಿಂದ ಕ್ರಿ.ಶ 1252ರಲ್ಲಿ ಇಲ್ಲಿಗೆ ಬಂದ. ಈ ದೇವಾಲಯದ ವಿಶೇಷ ಲಕ್ಷಣವೆಂದರೆ ಇಲ್ಲಿ 18 ಅಡಿ...

  + ಹೆಚ್ಚಿಗೆ ಓದಿ
 • 07ವಿಜಯ ಸಾಗರ ಪಕ್ಷಿ ವಿಹಾರ

  ವಿಜಯ ಸಾಗರ ಪಕ್ಷಿ ವಿಹಾರ

  ಮಹೋಬಾದಲ್ಲಿನ ವಿಜಯ ಸಾಗರ ಪಕ್ಷಿ ವಿಹಾರ ಎನ್ನುವ ಪಕ್ಷಿಧಾಮವು ವಿಜಯ ಸಾಗರ ಸರೋವರದ ದಂಡೆಯಲ್ಲಿದೆ. ಇದನ್ನು ಮಧ್ಯಪ್ರದೇಶದ ವಿಜಯ ಪಾಲ ಚಂಡೇಲನು 11ನೇ ಶತಮಾನದಲ್ಲಿ ಕಟ್ಟಿಸಿದ. ಈ ಪಕ್ಷಿಧಾಮವು ನಗರದಿಂದ 5 ಕಿಮೀ ದೂರದಲ್ಲಿದ್ದು ವಿವಿಧ ಜಾತಿಯ ಪಕ್ಷಿಗಳನ್ನು ಆಕರ್ಷಿಸುತ್ತದೆ. ಇದು ನೀರಿನಾಟಗಳನ್ನು ಇಷ್ಟಪಡುವವರಿಗೆ ಮತ್ತು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Jun,Wed
Return On
20 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jun,Wed
Check Out
20 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jun,Wed
Return On
20 Jun,Thu
 • Today
  Mahoba
  35 OC
  96 OF
  UV Index: 9
  Sunny
 • Tomorrow
  Mahoba
  33 OC
  92 OF
  UV Index: 9
  Sunny
 • Day After
  Mahoba
  33 OC
  92 OF
  UV Index: 9
  Sunny