ಪುರ್ಣೇಶ್ವರ ಶಿವ ಮಂದಿರವು ಶಿವನಿಗೆ ಸಮರ್ಪಿಸಲಾಗಿರುವ ಮಂದಿರ ಮತ್ತು ಇದು ಕಾರಂಜಿಯಾ ನಗರದಲ್ಲಿದೆ. ಇದು ಕಾರಂಜಿಯಾದ ಅತ್ಯಂತ ಹಳೆ ಮಂದಿರಗಳಲ್ಲಿ ಒಂದಾಗಿದೆ. ದೇವಾಲಯದ ಒಳ ಹಾಗೂ ಹೊರ ಗೋಡೆಗಳನ್ನು ವಾಸ್ತುಶಿಲ್ಪ ಕಲೆಗಳಿಂದ ಶೃಂಗರಿಸಲಾಗಿದೆ.
ಶಿವರಾತ್ರಿಯನ್ನು ಇಲ್ಲಿ ವಿಜೃಂಭಣೆ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಕಾರಂಜಿಯಾ ಮತ್ತು ಸುತ್ತಲಿನ ಪ್ರದೇಶಗಳಿಂದ ಹಬ್ಬಗಳನ್ನು ಆಚರಿಸಲು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.


Click it and Unblock the Notifications