Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ವಿವರನ್ ಕೋವಿಲ್

ವಿವರನ್ ಕೋವಿಲ್, ಕಾರೈಕುಡಿ

0

ವಿವರನ್ ಕೋವಿಲ್ ಕರೈಕುಡಿಯಿಂದ ಮಧುರೈಗೆ ಸಾಗುವ ರಸ್ತೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಕರೈಕುಡಿಯಿಂದ 10 ಕಿ.ಮೀ ದೂರದಲ್ಲಿದ್ದು, ಸ್ಥಳೀಯ ಬಸ್ಸುಗಳ ಅಥವಾ ಖಾಸಗಿ ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತಲುಪಬಹುದು.

ಈ ದೇವಾಲಯವನ್ನು ಶಿವನ ಅವತಾರಗಳಲ್ಲಿ ಒಂದಾದ ಭೈರವನಿಗಾಗಿ ನಿರ್ಮಿಸಲಾಗಿದೆ. ಪ್ರತಿದಿನವು ಬೈರವನ ಆಶೀರ್ವಾದವನ್ನು ಪಡೆಯುವ ಸಲುವಾಗಿ ಹಲವಾರು ಭಕ್ತಾಧಿಗಳು ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ ಮತ್ತು ಬೈರವನಿಗೆ ಹಲವಾರು ರೀತಿಯ ಸೇವೆಗಳನ್ನು ಸಮರ್ಪಿಸುತ್ತಿರುತ್ತಾರೆ. ಈ ದೇವಾಲಯದ ಹೊರಗೆ ಒಂದು ಚಿಲುಮೆಯಿದೆ. ಈ ದೇವರಿಗೆ ಪೂಜೆ ಸಲ್ಲಿಸುವ ಮೊದಲು ಇಲ್ಲಿ ಶುಚಿರ್ಭೂತರಾಗಿ ಹೋಗಬೇಕೆಂಬ ನಂಬಿಕೆ ಇಲ್ಲಿ ನೆಲೆಸಿದೆ.

ದಂತಕಥೆಯ ಪ್ರಕಾರ, ಈ ದೇವಾಲಯವು ಶ್ರೀರಾಮನ ಹೆಸರಿನೊಂದಿಗೆ ತಳಕು ಹಾಕಿಕೊಂಡಿದೆ. ಇದೆ ಸ್ಥಳದಲ್ಲಿ ಶ್ರೀರಾಮನು ತನ್ನ ಮಡದಿ ಸೀತಾದೇವಿ ಲಂಕೆಯಲ್ಲಿ ಸುರಕ್ಷಿತಳಾಗಿದ್ದಾಳೆ ಎಂಬ ವರ್ತಮಾನವನ್ನು ಹನುಮಂತನಿಂದ ಪಡೆದನಂತೆ. ಈ ಸುದ್ದಿ ಕೇಳಿದ ರಾಮನು ಸಾಕ್ಷಿಯಾಗಿ ಸೀತಾದೇವಿಯ ಆಭರಣವನ್ನು ಸಹ ನೋಡಿದನು. ವೇದನೆ ತಡೆಯಲಾರದೆ ರಾಮನು ಇಲ್ಲಿ ಕುಸಿದು ಬಿದ್ದನಂತೆ ಮತ್ತು ಹನುಮಂತನಿಗೆ ಧನ್ಯವಾದವನ್ನು ಹೇಳಿದನಂತೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat