Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ನಾಗರ ಶಿವನ್ ಕೋವಿಲ್

ನಾಗರ ಶಿವನ್ ಕೋವಿಲ್, ಕಾರೈಕುಡಿ

1

ನಾಗರ ಶಿವನ್ ಕೋವಿಲ್ ದೇವಕೋಟ್ಟೈನಲ್ಲಿರುವ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ದೇವಾಲಯವನ್ನು ದೇವಕೋಟ್ಟೈ ಪಟ್ಟಣದ ಚೆಟ್ಟಿಯಾರರಾದ ನಟ್ಟುಕೋಟ್ಟೈ ನಗರ್ತರರು ನಿರ್ಮಿಸಿದರಂತೆ. ಹಾಗಾಗಿ ಈ ದೇವಾಲಯವು ಸಾಂಪ್ರದಾಯಿಕ ಚೆಟ್ಟಿಯಾರ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ.

ವಿಶ್ವದಾದ್ಯಂತ ಇರುವ ನಗರ್ತರು ಪ್ರತಿವರ್ಷ ಆಕ್ಟೋಬರ್ ತಿಂಗಳಿನಲ್ಲಿ ಜರುಗುವ ನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಲ್ಲಿಗೆ ಆಗಮಿಸುತ್ತಾರೆ. ಇದರ ಜೊತೆಗೆ ದೀಪಾವಳಿ ಹಬ್ಬದ ನಂತರ ಇಲ್ಲಿ ಏಳು ದಿನಗಳ ಕಾಲ ಜರುಗುವ ಸ್ಕಂದರ್ ಷಷ್ಠಿ ವಿಳಾ ಉತ್ಸವಕ್ಕು ಸಹ ಅಸಂಖ್ಯಾತ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಇದು ಸುಬ್ರಹ್ಮಣ್ಯ ಸ್ವಾಮಿಯ ಭಕ್ತರು ಪಾಲ್ಗೊಳ್ಳುವ ಉತ್ಸವವಾಗಿದೆ. ಈ ಉತ್ಸವವನ್ನು ಭಾರೀ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಈ ದೇವಾಲಯದ ಮತ್ತೊಂದು ವಿಶೇಷತೆಯೇನೆಂದರೆ ಇಲ್ಲಿ ಜರುಗುವ ವಾರ ವಳಿಪಾಡು ಅಥವಾ ವಾರದ ಪ್ರಾರ್ಥನೆ. ಈ ಕಾರ್ಯಕ್ರಮವನ್ನು 60 ವರ್ಷದಿಂದ ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat