Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಶಿವ ದೇವಾಲಯ

ಶಿವ ದೇವಾಲಯ, ಕಂಗ್ರಾ

1

ಶಿವ ದೇವಾಲಯವು ಕಂಗ್ರಾ ಜಿಲ್ಲೆಯಲ್ಲಿರುವ ಕಠ್‍ಘಢ್‍ನಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಧರ್ಮಶಾಲದಿಂದ 54.7 ಕಿ.ಮೀ ಹಾಗು ಶಿಮ್ಲಾದಿಂದ 181 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಕಠ್‍ಘಢ್‍ನಿಂದ ಭಕ್ತಾಧಿಗಳು ಇಲ್ಲಿರುವ ಶಿವಲಿಂಗವನ್ನು ಪೂಜಿಸಲು ಬರುತ್ತಿರುತ್ತಾರೆ. ಈ ದೇವಾಲಯದಲ್ಲಿ ಒಂದು ಬೃಹದಾಕಾರವಾದ ಶಿವಲಿಂಗವಿದ್ದು, ಅದು ಲಂಬವಾಗಿ ಎರಡು ಭಾಗಗಳಾಗಿ ವಿಭಾಗಗೊಂಡಿದೆ.  ಈ ಎರಡು ಭಾಗಗಳಲ್ಲಿ ದೊಡ್ಡ ಭಾಗವನ್ನು ಶಿವನೆಂದು, ಸಣ್ಣ ಭಾಗವನ್ನು ಪಾರ್ವತಿ ಎಂದು ಪೂಜಿಸಲಾಗುತ್ತದೆ. ಈ ಎರಡು ಭಾಗಗಳ ನಡುವಿನ ಅಂತರವು ಋತುಗಳಿಗೆ ಅನುಸಾರವಾಗಿ ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.

ದಂತಕತೆಗಳ ಪ್ರಕಾರ, ಒಮ್ಮೆ ಸ್ವಾಮಿ ವಿಷ್ಣು ಮತ್ತು ಬ್ರಹ್ಮರು ಪರಮೋಚ್ಛ ಸ್ಥಾನಕ್ಕಾಗಿ ಪರಸ್ಪರ ಜಗಳವಾಡಿದರಂತೆ. ಆಗ ಅವರ ಜಗಳವನ್ನು ನಿಲ್ಲಿಸಲು ಪರಮಶಿವನು ಅಗ್ನಿ ಸ್ತಂಭದ ರೂಪವನ್ನು ತಾಳಿದನಂತೆ. ಆ ಅಗ್ನಿ ರೂಪವೆ ಇಂದು ಲಿಂಗವಾಗಿ ನಮ್ಮ ಮುಂದೆ ಕಾಣುತ್ತಿದೆ ಎಂದು ಜನರು ಇಂದಿಗು ನಂಬುತ್ತಾರೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat