Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಮರ್ಸೂರ್ ದೇವಾಲಯ

ಮರ್ಸೂರ್ ದೇವಾಲಯ, ಕಂಗ್ರಾ

3

ಮರ್ಸೂರ್ ದೇವಾಲಯವು ಕಂಗ್ರಾ ನಗರದ ದಕ್ಷಿಣ ಭಾಗದಲ್ಲಿದ್ದು, ಇಲ್ಲಿಂದ 15 ಕಿ.ಮೀ ದೂರದಲ್ಲಿರುವ ಮರ್ಸೂರ್ ಪಟ್ಟಣದಲ್ಲಿದೆ. ಇದು 15 ಶಿಖರ ದೇವಾಲಯಗಳು ಗುಹೆಗಳ ಒಳಗೆ ನೆಲೆಗೊಂಡಿದ್ದು, ಒಟ್ಟಾರೆ ಸಂಕೀರ್ಣವು ಮರ್ಸೂರ್ ದೇವಾಲಯವೆಂದು ಹೆಸರಾಗಿದೆ.

ಇಲ್ಲಿರುವ 15 ದೇವಾಲಯಗಳಲ್ಲಿ ಠಾಕೂರ್ ದ್ವಾರ್ ದೇವಾಲಯದಲ್ಲಿ ಕಪ್ಪುಗಲ್ಲಿನ ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯರ ವಿಗ್ರಹಗಳಿವೆ. ಅಲ್ಲದೆ ಇದರ ಮಧ್ಯಭಾಗದಲ್ಲಿ ನಿಂತ ಭಂಗಿಯಲ್ಲಿರುವ ಪರಮ ಶಿವನ ವಿಗ್ರಹವೂ ಸಹ ಇದೆ. ಇದು ಚಚ್ಚೌಕಾಕಾರವಾದ ಗರ್ಭಗೃಹವನ್ನು ಸಹ ಹೊಂದಿದೆ. ಇದರೊಂದಿಗೆ ಆಯಾತಾಕಾರವಾದ ಮಂಟಪ ಮತ್ತು ಬೃಹತ್ ಸ್ತಂಭಗಳು ಹಾಗು ನಾಲ್ಕು ಉಪ ದೇವಾಲಯಗಳ ಜೊತೆಗೆ ಮುಖ ಮಂಟಪ ಸಹ ಇದೆ.

ಇಂಡೋ - ಆರ್ಯನ್ ಶೈಲಿಯಲ್ಲಿರುವ ಈ ಏಕಶಿಲೆಯ ದೇವಾಲಯವನ್ನು ಹತ್ತನೆ ಶತಮಾನದಲ್ಲಿ ನಿರ್ಮಿಸಲಾಗಿದೆ. ವಾಸ್ತುಶಿಲ್ಪದ ದೃಷ್ಟಿಯಿಂದ ಇದನ್ನು ಅಜಂತಾ-ಎಲ್ಲೋರ ದೇವಾಲಯಗಳಿಗೆ ಹೋಲಿಸಲಾಗುತ್ತದೆ. ಇದು ಶಿವನ ದೇವಾಲಯವಾಗಿದ್ದು, ಇದರ ಇತಿಹಾಸ 8-9 ನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue