Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಪೊಂಗ್ ಕೆರೆ ವನ್ಯಜೀವಿಧಾಮ

ಪೊಂಗ್ ಕೆರೆ ವನ್ಯಜೀವಿಧಾಮ, ಕಂಗ್ರಾ

2

ಪೊಂಗ್ ಕೆರೆ ವನ್ಯಜೀವಿಧಾಮವು ಕಂಗ್ರಾದಲ್ಲಿ ಹರಿಯುವ ಬಿಯಾಸ್ ನದಿಯ ದಂಡೆಯಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಹಿಮಾಚಲ್ ಪ್ರದೇಶದಲ್ಲಿರುವ ಪಠಾಣ್ ಕೋಟ್‍ನಿಂದ 65 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ವನ್ಯಧಾಮದಲ್ಲಿ ಹಲವಾರು ಪ್ರಾಣಿ ಪ್ರಭೇದಗಳು ಆಶ್ರಯವನ್ನು ಪಡೆದಿವೆ. ಸಾಂಬಾರ್, ನೀಲ್‍ಗಾಯ್, ಕೂಗುವ ಜಿಂಕೆ, ಕಾಡು ಹಂದಿ ಮತ್ತು ಚಿರತೆಗಳನ್ನು ನಾವು ಇಲ್ಲಿ ಕಾಣಬಹುದು. 54 ಜಾತಿಗೆ ಸೇರಿದ 220 ಬಗೆಯ ವಲಸೆ ಹಕ್ಕಿಗಳನ್ನು ಇಲ್ಲಿ ಗುರುತಿಸಲಾಗಿದೆ. ಪೊಂಗ್ ಕೆರೆಯು ಕನಿಷ್ಠ 27ಬಗೆಯ ಮೀನುಗಳಿಗೆ ಆಶ್ರಯವನ್ನು ಒದಗಿಸಿದೆ. ಈ ಮೀನುಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಈ ಕೆರೆಯು ದಟ್ಟವಾಗಿ ಬೆಳೆದಿರುವ ಪೈನ್ ಮರಗಳಿಂದ ಆವೃತವಾಗಿವೆ. ಈ ಕೆರೆಯಲ್ಲಿ ಹಲವಾರು ಬಗೆಯ ಜಲ ಕ್ರೀಡೆಗೆ ಅವಕಾಶವಿರುವುದರಿಂದ ಪ್ರವಾಸಿಗರು ವಿಶೇಷವಾಗಿ ಆಕರ್ಷಿತರಾಗಿ ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun