Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಕೋಟ್ಲಾ ಕೋಟೆ

ಕೋಟ್ಲಾ ಕೋಟೆ, ಕಂಗ್ರಾ

1

ಕೋಟ್ಲಾ ಕೋಟೆಯು ಕಂಗ್ರಾ ಬಳಿಯಿರುವ ಶಹಪುರ್ ಮತ್ತು ನುರ್ಪುರ್ ಹೆದ್ದಾರಿಯ ನಡುವೆ ಕಂಡು ಬರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಕೋಟೆಯು ಪ್ರವಾಸಿಗರಿಗೆ ಒಂದು ಅದ್ಭುತವಾದ ಪ್ರಾಕೃತಿಕ ನೋಟಗಳನ್ನು ಒದಗಿಸುತ್ತದೆ. ಈ ಒಂಟಿ ದಿಬ್ಬದಿಂದ ಪ್ರವಾಸಿಗರು ಸುಂದರವಾದ ಕಣಿವೆಗಳು ಹಾಗು ಗುಲೆರ್ ರಾಜರಿಂದ ನಿರ್ಮಾಣಗೊಂಡ ಐತಿಹಾಸಿಕ ಕೋಟೆಗಳನ್ನು ಕಾಣಬಹುದಾಗಿದೆ.

ಕೋಟ್ಲಾ ಕೋಟೆಗೆ ಹೋಗುವ ಪ್ರವಾಸವು ಪ್ರವಾಸಿಗರಿಗೆ ದಟ್ಟ ಅರಣ್ಯದ ನಡುವೆ ಇರುವ ಪೈನ್ ಮರಗಳ ಎಡೆಯಲ್ಲಿ ವಿಶ್ರಾಂತಿ ಪಡೆಯುವ ಸದಾವಕಾಶವನ್ನು ಒದಗಿಸುತ್ತದೆ. ಇದರ ಜೊತೆಗೆ ಪ್ರವಾಸಿಗರು ಕೋಟೆಯ ಪ್ರವೇಶ ದ್ವಾರದಲ್ಲಿರುವ ಬಾಗಲ ಮುಖಿ ದೇವಾಲಯಕ್ಕೆ ಸಹ ಭೇಟಿಕೊಡಬಹುದು. ಇದರ ಜೊತೆಗೆ ಇಲ್ಲಿ ಗಣೇಶನ ಒಂದು ಸಣ್ಣ ದೇವಾಲಯವಿದೆ. ಇದಕ್ಕೆ ವೃತ್ತಾಕಾರದ ಮಾಡು ಇದೆ. ಇದು ಬಂಗಾಲದ ವಾಸ್ತುಶಿಲ್ಪದಲ್ಲಿ ಬಳಕೆಯಾಗಿರುವ ಮಾಡನ್ನು ಹೋಲುತ್ತದೆ. ಇಲ್ಲಿ ಒಂದು ಗೋಡೆಯಲ್ಲಿ ಮೂರು ಕಮಾನುಗಳು ಮತ್ತು ಮಾಡು ಇದೆ. ಈ ದೇವಾಲಯದ ಹೊರ ಗೋಡೆಗಳಲ್ಲಿ ಭಿತ್ತಿ ಚಿತ್ರಕಲೆಗಳನ್ನು ನಾವು ಕಾಣಬಹುದು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun