Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಅಂತಾರಾಷ್ಟ್ರೀಯ ಹಿಮಾಲಯನ್ ಉತ್ಸವ

ಅಂತಾರಾಷ್ಟ್ರೀಯ ಹಿಮಾಲಯನ್ ಉತ್ಸವ, ಕಂಗ್ರಾ

1

ಅಂತಾರಾಷ್ಟ್ರೀಯ ಹಿಮಾಲಯನ್ ಉತ್ಸವವು ಕಂಗ್ರಾ ಜಿಲ್ಲೆಯಲ್ಲಿರುವ ಮ್ಯಾಕ್‍ಲಿಯೋಡ್ ಗಂಜ್‍ನಲ್ಲಿ ವಾರ್ಷಿಕವಾಗಿ ನಡೆಯುವ ಪ್ರಸಿದ್ಧ ಉತ್ಸವವಾಗಿದೆ. ಇದು ಇಂಡೋ-ಟಿಬೇಟಿಯನ್ ಫ್ರೆಂಡ್‍ಶಿಫ್ ಸೊಸೈಟಿ ಪ್ರಾಯೋಜಿತ ಉತ್ಸವವಾಗಿದ್ದು, ಹಿಮಾಚಲ್ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಸಹಾಯದಲ್ಲಿ ಜರುಗುತ್ತದೆ. ಈ ಉತ್ಸವವು ದಲಾಯಿ ಲಾಮರಿಗೆ 1985 ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿ ಸಂದ ನೆನಪಿನಾರ್ಥವಾಗಿ ಆಚರಿಸಲ್ಪಡುತ್ತದೆ.

ಈ ಉತ್ಸವವು ಟಿಬೇಟಿಯನ್ನರ ಪ್ರಮುಖ ಉತ್ಸವವಾಗಿದ್ದು ಶಾಂತಿಯನ್ನು ಉತ್ತೇಜಿಸುವ ಸಲುವಾಗಿ ನಡೆಯುವ ಪ್ರಮುಖ ಉತ್ಸವವಾಗಿ ವಿಶ್ವ ಮಾನ್ಯತೆಯನ್ನು ಗಳಿಸಿದೆ. ದಲಾಯಿಲಾಮರ ಶ್ರಮದ ಫಲವಾಗಿ ರೂಪುಗೊಂಡಿರುವ ಅಂತಾರಾಷ್ಟ್ರೀಯ ಹಿಮಾಲಯನ್ ಉತ್ಸವವು ಮೂರು ದಿನಗಳ ಕಾಲ ನಡೆಯುತ್ತದೆ. ಇದರಲ್ಲಿ ಹಿಮಾಚಲ ಪ್ರದೇಶದ ಸ್ಥಳೀಯರು ಮತ್ತು ಟಿಬೇಟಿಯನ್ನರ ಐಕ್ಯತೆಯನ್ನು ವೃದ್ಧಿಸುವ ಕಾರ್ಯಕ್ಕೆ ಮಹತ್ವವನ್ನು ನೀಡಲಾಗಿದೆ. ಈ ಉತ್ಸವದಲ್ಲಿ ಟಿಬೇಟಿಯನ್ ದೃಶ್ಯಕಲಾ ಸಂಸ್ಥೆಯ ಕಲಾವಿದರು, ಸ್ಥಳೀಯರು ಮತ್ತು ಮಕ್ಕಳು ನಡೆಸಿಕೊಡುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಕರ ಮನಸೂರೆಗೊಳ್ಳುತ್ತವೆ.

One Way
Return
From (Departure City)
To (Destination City)
Depart On
11 May,Mon
Return On
12 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 May,Mon
Check Out
12 May,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 May,Mon
Return On
12 May,Tue