Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪೆಟ್ಟಾ » ಆಕರ್ಷಣೆಗಳು » ಚೆಂಬ್ರಾ ಪೀಕ್‌

ಚೆಂಬ್ರಾ ಪೀಕ್‌, ಕಲ್ಪೆಟ್ಟಾ

5

ಚೆಂಬ್ರಾ ಪೀಕ್‌  ಕಲ್ಪೆಟ್ಟಾಗೆ ಮಾತ್ರವಲ್ಲ ವೈನಾಡು ಜಿಲ್ಲೆಗೇ ಈ ಪೀಕ್‌ ಅತ್ಯಂತ ಕಟ್ಟ ಕಡೆಯ ಗುಡ್ಡದ ತುದಿಯಾಗಿದೆ. ಅತ್ಯಂತ ಎತ್ತರದ ಕೊನೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಸಮುದ್ರ ಮಟ್ಟದಿಂದ ಇದರ ಎತ್ತರ 2100 ಮೀಟರ್‌. ಟ್ರಕ್ಕಿಂಗ್‌ಗೆ ತೆರಳುವವರಿಗೆ ಇದು ಅತ್ಯಂತ ಪ್ರೀತಿಯ ಜಾಗ. ಈ ಗುಡ್ಡದ ತುದಿಯಲ್ಲಿ ತಾತ್ಕಾಲಿಕ ಕ್ಯಾಂಪ್‌ಗಳನ್ನು ಹೂಡಲಾಗಿದೆ. ಪರಿಸರ ಪ್ರೇಮಿಗಳಿಗೆ ಇದು ಅತ್ಯಂತ ಮುದ ನೀಡುತ್ತದೆ. ಇಲ್ಲಿ ಆರಾಮವಾಗಿ ಉಳಿಯಬಹುದು, ಅದರ ಜತೆ ಅತ್ಯಾಕರ್ಷಕ ಪರಿಸರ ವೀಕ್ಷಣೆ ಮಾಡಬಹುದಾಗಿದೆ.  ಇಲ್ಲಿಯೇ ಬೆಟ್ಟಗಳ ನಡುವೆ ಒಂದು ಕೆರೆ ಇದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ (ಡಿಟಿಪಿಸಿ) ಇಲ್ಲಿ ಪ್ರತ್ಯೇಕ ವಾಸದ ಗುಡಿಸಲುಗಳು, ಕ್ಯಾನ್‌ವಾಸ್‌, ಸ್ಲೀಪಿಂಗ್‌ ಬ್ಯಾಗ್‌, ಟ್ರಕ್ಕಿಂಗ್‌ಗೆ ಬೇಕಾಗುವ ಎಲ್ಲಾ ವಿಧದ ಸಾಮಗ್ರಿಗಳನ್ನು ಒದಗಿಸುತ್ತದೆ. ಇದೆಲ್ಲದರ ಜತೆಗೆ ಮಾರ್ಗದರ್ಶನಕ್ಕೆ ಗೈಡ್‌ಗಳನ್ನು ಕೂಡ ಸಮಿತಿ ನೀಡುತ್ತದೆ. ಚೆಂಬ್ರಾ ಪೀಕ್‌ ತಲುಪಬಯಸುವವರು ಪರವಾನಗಿ ಪಡೆಯದೇ ತೆರಳುವಂತಿಲ್ಲ. ಮೇಪ್ಪಾಡಿಯ ಅರಣ್ಯ ಇಲಾಖೆ ಅಧಿಕಾರಿಗಳ ಪರವಾನಗಿ ಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed