ರೋಘಿ ಗ್ರಾಮ ಕಲ್ಪದಿಂದ 8 ಕಿಲೋ ಮೀಟರ್ ಮತ್ತು ಶಿಮ್ಲಾದಿಂದ 113 ಕಿಲೋ ಮೀಟರ್ ದೂರದಲ್ಲಿದೆ. ಈ ಸ್ಥಳ ಪ್ರಸಿದ್ದವಾಗಿರುವುದು ಸೇಬು ತೋಟಗಳಿಗೆ ಮತ್ತು ಹಳ್ಳಿಗಾಡಿನ ಸಾಂಪ್ರದಾಯಿಕ ಬದುಕಿಗೆ. ರೋಘಿ ಹಳ್ಳಿ ಆತ್ಮಹತ್ಯಾ ತಾಣದಿಂದ ಕೇವಲ 5 ನಿಮಿಷ ದೂರದಲ್ಲಿದೆ. ದೇವರುಗಳ ಮೇಲೆ ಭಕ್ತಿಯುಳ್ಳವರು ರೋಘಿ ಹಳ್ಳಿಯ ದೇವಸ್ಥಾನಗಳಿಗೂ ಭೇಟಿ ನೀಡಬಹುದು.