Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪಾ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ 22 ರ ಮೂಲಕ (ಹಿಂದೂಸ್ಥಾನ್ ಟಿಬೇಟ್ ರಸ್ತೆ) ಕಲ್ಪಾ ತಲುಪಬಹುದು. ಪೊವರಿಯಿಂದ ಕಲ್ಪಾಕ್ಕೆ ಈ ರಸ್ತೆ ತಿರುವು ಪಡೆದುಕೊಳ್ಳುತ್ತದೆ. ಹತ್ತಿರದ ನಗರಗಳಾದ ಶಿಮ್ಲಾ ಮತ್ತು ರಾಂಪುರದಿಂದ ಕಲ್ಪಾಕ್ಕೆ ಸರ್ಕಾರಿ ಅಥವಾ ಖಾಸಗಿ ಬಸ್ ನಲ್ಲಿ ಹೋಗಬಹುದು. ಇದರ ಜೊತೆಗೆ ಬೇಸಿಗೆ ಸೀಸನ್ ನಲ್ಲಿ ರೋತಂಗ್ ಪಾಸ್ ಬಸ್ಸುಗಳಲ್ಲಿ ಸಂಚರಿಸಬಹುದು.