Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪಾ » ಆಕರ್ಷಣೆಗಳು
  • 01ಚಾಕ

    ಚಾಕ

    ಸಮುದ್ರ ಮಟ್ಟದಿಂದ 15000 ಅಡಿ ಎತ್ತರದಲ್ಲಿರುವ ಚಾಕ ಸೂಕ್ತವಾದ ಗಿರಿ ಶೃಂಗ. ಟ್ರೆಕ್ಕಿಂಗ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗವಾಗಿದ್ದು ಬೆಟ್ಟವನ್ನು ಏರುವುದಕ್ಕೆ ಸುಮಾರು 2-3 ತಾಸು ತಗುಲುತ್ತದೆ ಮತ್ತು ಇಳಿಯುವುದಕ್ಕೆ 2 ತಾಸು ಖರ್ಚಾಗುತ್ತದೆ. ಕಲ್ಪಾದಲ್ಲಿರುವ ನೀರಿನ ಕಾಲುವೆಯ ಎರಡೂ ಬದಿಯಿಂದ ಪ್ರವಾಸಿಗರು ಇಲ್ಲಿ...

    + ಹೆಚ್ಚಿಗೆ ಓದಿ
  • 02ರೇಕಾಂಗ್ ಪಿಯೋ

    ರೆಕಾಂಗ್ ಪಿಯೋ - ಸಾಮಾನ್ಯವಾಗಿ ಪಿಯೋ ಎಂದು ಕರೆಯಲ್ಪಡುವ ಈ ಸ್ಥಳ ಕಿನ್ನೌರ್ ನ ಜಿಲ್ಲಾ ಕೇಂದ್ರ. ಶಿಮ್ಲಾದಿಂದ 260 ಕಿಲೋ ಮೀಟರ್ ದೂರದಲ್ಲಿ ಈ ನಗರವಿದ್ದು ಸಮುದ್ರಮಟ್ಟದಿಂದ ಸುಮಾರು 2290 ಮೀಟರ್ ಎತ್ತರದಲ್ಲಿದೆ. ಇತಿಹಾಸದ ಪುಟಗಳಲ್ಲಿರುವಂತೆ, ರೆಕಾಂಗ್ ಪಿಯೋ ಮೊದಲು ಕನ್ನೌರ್ರಾ ಅಥವಾ ಕಿನ್ನೌರಾ ಎಂದು...

    + ಹೆಚ್ಚಿಗೆ ಓದಿ
  • 03ಕಿನ್ನೌರ್ ಕೈಲಾಶ್ ಪರ್ವತ

    ಕಿನ್ನೌರ್ ಕೈಲಾಸ್ ಪರ್ವತ ಅಥವಾ ಸ್ಥಳೀಯ ಭಾಷೆಯಲ್ಲಿ ಕಿನ್ನರ್ ಕೈಲಾಸ ಪರ್ವತ ಕಲ್ಪದಲ್ಲಿರುವ ಎತ್ತರದ ಗಿರಿ ಶೃಂಗಗಳಲ್ಲೊಂದು. ಇದರ ಎತ್ತರ ಸುಮಾರು 6500 ಮೀಟರ್. ಇದು ಕಿನ್ನೌರ್ ಜಿಲ್ಲೆಯ ದಕ್ಷಿಣದ ಗಡಿ. ಹಿಂದೂ ಮತ್ತು ಬೌದ್ದರಿಬ್ಬರಿಗೂ ಈ ಪರ್ವತ ಧಾರ್ಮಿಕ ನಂಬಿಕೆಯನ್ನು ಹಿಡಿದಿಟ್ಟ ತಾಣ.

    + ಹೆಚ್ಚಿಗೆ ಓದಿ
  • 04ಆತ್ಮಹತ್ಯಾ ತಾಣ

    ಆತ್ಮಹತ್ಯಾ ತಾಣ ಕಲ್ಪಾದ ಪ್ರಸಿದ್ದ ಪ್ರವಾಸಿ ಗಮ್ಯಗಳಲ್ಲೊಂದಾಗಿದ್ದು ಪ್ರಸಿದ್ದ ಸೇಬು ಗಾರ್ಡನ್ ನಿಂದ ಕೇವಲ 10 ನಿಮಿಷದ ಅಂತರದಲ್ಲಿದೆ. ಅತ್ಯಂತ ಅಪಾಯಕಾರಿಯಾದ ಇಳಿಜಾರು ಪ್ರದೇಶ ಇಲ್ಲಿನ ಹೈ ಲೈಟ್ಸ್.

    + ಹೆಚ್ಚಿಗೆ ಓದಿ
  • 05ರೋಘಿ ಗ್ರಾಮ

    ರೋಘಿ ಗ್ರಾಮ

    ರೋಘಿ ಗ್ರಾಮ ಕಲ್ಪದಿಂದ 8 ಕಿಲೋ ಮೀಟರ್ ಮತ್ತು ಶಿಮ್ಲಾದಿಂದ 113 ಕಿಲೋ ಮೀಟರ್ ದೂರದಲ್ಲಿದೆ. ಈ ಸ್ಥಳ ಪ್ರಸಿದ್ದವಾಗಿರುವುದು ಸೇಬು ತೋಟಗಳಿಗೆ ಮತ್ತು ಹಳ್ಳಿಗಾಡಿನ ಸಾಂಪ್ರದಾಯಿಕ ಬದುಕಿಗೆ. ರೋಘಿ ಹಳ್ಳಿ ಆತ್ಮಹತ್ಯಾ ತಾಣದಿಂದ ಕೇವಲ 5 ನಿಮಿಷ ದೂರದಲ್ಲಿದೆ. ದೇವರುಗಳ ಮೇಲೆ ಭಕ್ತಿಯುಳ್ಳವರು ರೋಘಿ ಹಳ್ಳಿಯ ದೇವಸ್ಥಾನಗಳಿಗೂ...

    + ಹೆಚ್ಚಿಗೆ ಓದಿ
  • 06ಸಪ್ನಿ ಕೋಟೆ

    ಸಪ್ನಿ ಕೋಟೆ

    ಸಪ್ನಿ ಕೋಟೆ - ಅಪರೂಪದ ವಾಸ್ತು ಕಲಾಕೃತಿಗಳಿಗೆ ಪ್ರಸಿದ್ದವಾಗಿದ್ದು ಸಪ್ನಿ ಗ್ರಾಮದ ಸಾನ್ನಿಧ್ಯದಲ್ಲಿದೆ. ಎರಡು ಕಟ್ಟಡಗಳನ್ನು ಒಟ್ಟಿಗೆ ಸೇರಿಸಿ ಈ ಕೋಟೆಯನ್ನು ಕಟ್ಟಲಾಗಿದೆ. ಕಟ್ಟಡದ ಮುಖ್ಯ ಗೋಪುರ ಬಹಳ ಹಳೆಯದಾಗಿದ್ದು ಏಳು ಅಂತಸ್ತುಗಳನ್ನು ಹೊಂದಿದೆ. ಕಟ್ಟಡದ ಐದನೇ ಅಂತಸ್ತಿನಲ್ಲಿ ಕಾಳಿ ದೇವತೆಯ ದೇವಸ್ಥಾನವಿದೆ....

    + ಹೆಚ್ಚಿಗೆ ಓದಿ
  • 07ಸಾಂಗ್ಲಾ ಕಣಿವೆ

    ಸಾಂಗ್ಲಾ ಕಣಿವೆ ಸಮುದ್ರ ಮಟ್ಟದಿಂದ 8900 ಅಡಿ ಎತ್ತರದಲ್ಲಿ ಬಸ್ಪ ನದಿ ದಂಡೆಯ ಮೇಲಿದೆ. ಮಂಜಿನ ರಾಶಿ ಮತ್ತು ಹಸಿರು ಹೊದಿಕೆ ಹೊದ್ದ ಗಿರಿಶೃಂಗಗಳು ಮನಮೋಹಕ ಸೌಂದರ್ಯವನ್ನು ತೆರೆದಿಡುತ್ತವೆ. ಸಾಂಗ್ಲಾ ಕಣಿವೆಗೆ ಹತ್ತಿರದಲ್ಲಿರುವ ಇನ್ನಷ್ಟು ಆಕರ್ಷಣೀಯ ತಾಣಗಳೆಂದರೆ ಕಮ್ರು ಕೋಟೆ, ಕಿಲ್ಬಾ, ಸಪ್ನಿ, ರಕ್ಚಮ್ ಮತ್ತು ನಾಗಾ...

    + ಹೆಚ್ಚಿಗೆ ಓದಿ
  • 08ಬತ್ಸೇರಿ

    ಬತ್ಸೇರಿ

    ಬಸ್ಪ ನದಿ ದಂಡೆಯ ಮೇಲಿರುವ ಪ್ರಧಾನ ಹಳ್ಳಿಗಳಲ್ಲಿ ಬತ್ಸೇರಿ ಕೂಡ ಒಂದು. ತೊರೆಯೊಂದಕ್ಕೆ ಅಡ್ಡಲಾಗಿ ಕಟ್ಟಲಾಗಿರುವ ಸಾಂಪ್ರದಾಯಿಕ ಸೇತುವೆಯನ್ನು ದಾಟಿಕೊಂಡು ಬತ್ಸೇರಿಯನ್ನು ತಲುಪಬೇಕು. ಈ ಸೇತುವೆಯನ್ನು ತುದಿಯೊಂದಕ್ಕೆ ಕಟ್ಟಲಾಗಿರುವ ಮರದ ಕೊರಡಿನಿಂದ ಮಾಡಿದ್ದಾರೆ. ವಿಭಿನ್ನವಾದ ಕಟ್ಟಡಗಳು, ಕಚ್ಚಾ ರಸ್ತೆಗಳು ಮತ್ತು ಬದ್ರಿ...

    + ಹೆಚ್ಚಿಗೆ ಓದಿ
  • 09ಚಾರಣ

    ಚಾರಣ - ಕಲ್ಪಾ ಪ್ರದೇಶದಲ್ಲಿ ಆಸ್ವಾದಿಸಬಹುದಾದ ಪ್ರಧಾನ ಸಾಹಸ ಕಾರ್ಯ. ನಿಸರ್ಗದ ಸಹಜ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಈ ಪ್ರದೇಶ ಸೂಕ್ತವಾದ್ದು. ಈ ಪ್ರದೇಶ ರೆಕಾಂಗ್ ಪಿಯೋ ನಗರದ ಸಾನ್ನಿಧ್ಯದಲ್ಲಿದ್ದು ಇಲ್ಲಿಂದ ಹತ್ತಿರದ ನಗರ ಮತ್ತು ಕಣಿವೆಗಳಿಗೆ ಚಾರಣ ಹೊರಡಬಹುದು.

    + ಹೆಚ್ಚಿಗೆ ಓದಿ
  • 10ನಿಸರ್ಗ ನಡಿಗೆ

    ನಿಸರ್ಗ ನಡಿಗೆ

    ನಿಸರ್ಗದ ಸಹಜ ಸೌಂದರ್ಯವನ್ನು ಕಣ್ತುಂಬಿಕೊಳ್ಳ ಬಯಸುವ ಪ್ರವಾಸಿಗರಿಗೆ ನಿಸರ್ಗ ನಡಿಗೆಯನ್ನು ಶಿಫಾರಸು ಮಾಡಲಾಗುತ್ತದೆ. ನಡೆದುಕೊಂಡು ಪ್ರಯಾಣಿಸುವುದೇ ಈ ಪ್ರದೇಶದಲ್ಲಿ ಅತಿ ಸೂಕ್ತ. ಹಿತವಾದ ವಾತಾವರಣ ಸ್ಥಳಕ್ಕೊಂದು ಹೊಸ ಮೆರುಗು ನೀಡುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat