Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ನಿಮತಿ

ನಿಮತಿ, ಜೋರ್ಹತ್

1

ನಿಮತಿ ಜೋರ್ಹತ್ ನ ಪ್ರಮುಖ ಬಂದರು. ವಿಶ್ವದ ಅತೀದೊಡ್ಡ ನದಿ ದ್ವೀಪವಾಗಿರುವ ಮಜುಲಿಗೆ ಪ್ರವೇಶ ದ್ವಾರವಾಗಿರುವ ನಿಮರಿ ಘಾಟ್ ಇಲ್ಲಿದೆ. ಈ ನದಿ ಬಂದರು ಜೋರ್ಹತ್ ನಗರಕ್ಕೆ ಮಾತ್ರವಲ್ಲದೆ, ಅಪ್ಪರ್ ಅಸ್ಸಾಂನ ಹತ್ತಿರದ ಹಲವಾರು ನಗರ ಮತ್ತು ಗ್ರಾಮಗಳಿಗೆ ತುಂಬಾ ಮುಖ್ಯ.

ನಿಮತಿ ಘಾಟ್ ನಿಂದ ತೆರಳುವ ದೋಣಿಯಲ್ಲಿ ಮಾತ್ರ ಮಜುಲಿಗೆ ಪ್ರಯಾಣಿಸಲು ಸಾಧ್ಯ. ಮಜುಲಿ ದ್ವೀಪದಲ್ಲಿರುವ ಕಮಲಾಬರಿ ಮತ್ತು ಔನಿಯತಿಯಂತಹ ಪ್ರವಾಸಿ ತಾಣಗಳಿಗೂ ಈ ಘಾಟ್ ಪ್ರವೇಶದ್ವಾರವಾಗಿದೆ. ನಿಮತಿ ಜೋರ್ಹತ್ ನಗರದ ಮಧ್ಯಭಾಗದಿಂದ 17 ಕಿ.ಮೀ. ದೂರದಲ್ಲಿದೆ.

ಬೇಸಿಗೆ ಮತ್ತು ಶರತ್ಕಾಲದಂತಹ ಒಣ ಋತುವಿನಲ್ಲಿ ನಿಮತಿ ಘಾಟ್ ತುಂಬಾ ಚಟುವಟಿಕೆಯಿಂದ ಕೂಡಿರುತ್ತದೆ. ಮಳೆಗಾಲದಲ್ಲಿ ಈ ಘಾಟ್ ತುಂಬಾ ಅಪಾಯಕಾರಿ. ಉಕ್ಕಿಹರಿಯುವ ಬ್ರಹ್ಮಪುತ್ರ ನದಿಯು ಘಾಟ್ ನಲ್ಲಿ ಆರ್ಭಟಿಸುವ ಕಾರಣ ಮಜುಲಿ ಅಥವಾ ಇತರ ಪ್ರದೇಶಗಳಿಗೆ ದೋಣಿಯಲ್ಲಿ ಪ್ರಯಾಣಿಸುವುದು ತುಂಬಾ ಕಠಿಣ. ಜೋರ್ಹತ್ ನಗರದಿಂದ ನಿಮತಿ ಘಾಟ್ ಗೆ ಯಾವಾಗಲೂ ಬಸ್ ವ್ಯವಸ್ಥೆಯಿದೆ.

One Way
Return
From (Departure City)
To (Destination City)
Depart On
29 Jul,Wed
Return On
30 Jul,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Jul,Wed
Check Out
30 Jul,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Jul,Wed
Return On
30 Jul,Thu