ಘಂಟಾ ಘರ್ ಒಂದು ಸುಂದರವಾದ ಗೋಪುರ ಗಡಿಯಾರ. ಇದನ್ನು ಶ್ರೀ ಸರ್ದಾರ‍್ ಸಿಂಗ್ ನಿರ್ಮಿಸಿದರು. ಸರ್ದಾರ‍್ ಮಾರುಕಟ್ಟೆಯು ಜನಪ್ರಿಯ ಶಾಪಿಂಗ್ ಸ್ಥಳವಾಗಿದೆ. ಇದು ಗೋಪುರ ಗಡಿಯಾರದ ಸಮೀಪವೇ ಇದೆ. ಪ್ರವಾಸಿಗರು ಇಲ್ಲಿ ರಾಜಸ್ತಾನಿ ಬಟ್ಟೆಗಳು, ಮಣ್ಣಿನ ಕಲಾಕೃತಿಗಳು, ಒಂಟೆ ಮತ್ತು ಆನೆಯ ಆಕೃತಿಗಳನ್ನು, ಮಾರ್ಬಲ್ ಕಲಾಕೃತಿಗಳನ್ನು ಮತ್ತು ಕ್ಲಾಸಿಕ್ ಬೆಳ್ಳಿಯ ಆಭರಣಗಳನ್ನು ಇಲ್ಲಿಂದ ಖರೀಸಿದಬಹುದು.


Click it and Unblock the Notifications