Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮಷೇಡಪುರ್ » ಆಕರ್ಷಣೆಗಳು » ನದಿಗಳ ಸಂಗಮ

ನದಿಗಳ ಸಂಗಮ, ಜಮಷೇಡಪುರ್

1

ಜಮಷೇಡಪುರ್ದಲ್ಲಿ ನದಿಗಳ ಸಂಗಮವನ್ನು ನೀವು ಕಾಣಬಹುದಾಗಿದೆ. ಇದು ನಿಸರ್ಗ ಪ್ರೇಮಿಗಳಿಗೆ  ಎರಡು ನದಿಗಳ ಸಂಗಮವನ್ನು ನೋಡುವ ಅನನ್ಯ ಅವಕಾಶವನ್ನು ಒದಗಿಸುತ್ತದೆ. ಇಲ್ಲಿ ನೀವು ಸುಬರ್ಣ ರೇಖಾ ಮತ್ತು ಖಾರ್ಕೈ ನದಿಗಳ ಸಂಗಮವನ್ನು ಕಾಣಬಹುದು. ಇದು ಸುತ್ತಮುತ್ತಲೂ ಸಮೃದ್ಧ ಹಸಿರು ವಾತಾವರಣವನ್ನು ಹೊಂದಿದೆ.ನಗರದ ಗದ್ದಲದಿಂದ ದೂರ ಇರುವ ಈ ಪಾರ್ಕಿನಲ್ಲಿ  ನೀವು ಎತ್ತರದ ನೀಲಗಿರಿ ಮರಗಳನ್ನು ಕಾಣಬಹುದು. ಇವುಗಳು ನದಿಯ ಸೌಂದರ್ಯವನ್ನು ಹೆಚ್ಚಿಸಿವೆ. ಇಲ್ಲಿಯ ಶಾಂತ ವಾತಾವರಣ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸುರ್ಯೋದಯದ ಆನಂದವನ್ನು ಪ್ರವಾಸಿಗರು ದಾಮೋಹಿನಿ ನದಿಯ ಬದಿಯಲ್ಲಿ ನೋಡಿ ಆನಂದಿಸಬಹುದು. ಇದಕ್ಕೆ ಇಲ್ಲಿ ಅನನ್ಯವಾದ ಅವಕಾಶ ಇದೆ. ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಇಲ್ಲಿ ಭೇಟಿ ನೀಡಬಹುದು. ಇದು ವಿಹಾರಕ್ಕೆ ಉತ್ತಮ ತಾಣವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.  

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon