Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮಷೇಡಪುರ್ » ಆಕರ್ಷಣೆಗಳು » ಜುಬಿಲಿ ಪಾರ್ಕ್

ಜುಬಿಲಿ ಪಾರ್ಕ್, ಜಮಷೇಡಪುರ್

2

ಜುಬಿಲಿ ಪಾರ್ಕ್ ಸಮೃದ್ಧ ಹಸಿರನ್ನು ಹೊಂದಿದ್ದು, ಇಲ್ಲಿ  ಹೂವಿನ ಹಾಸಿಗೆಗಳು, ತೋಟಗಳು ಮತ್ತು ಸುವರ್ಣಾಲಂಕೃತ ಕಾರಂಜಿಗಳನ್ನು ನೀವು ಕಾಣಬಹುದು. ಇದು ಜಮಷೇಡಪುರ್ ನಗರದ ನಾಗರಿಕರಿಗೆ ಟಾಟಾ ಸ್ಟೀಲ್ ಕಂಪನಿಯು ತಾನು  ಸುವರ್ಣ ಸಂಭ್ರಮವನ್ನು ಆಚರಿಸಿದ ಹಿನ್ನೆಲೆಯಲ್ಲಿ ನೀಡಿದ ಕೊಡುಗೆಗಳಾಗಿವೆ. ಇದು ಈ ನಗರದ ಪ್ರಮುಖ ಆಕರ್ಷಣ ಕೇಂದ್ರವಾಗಿದ್ದು, ನಗರದ ಯಾವುದೇ ಮೂಲೆಯಿಂದ ಸುಲಭವಾಗಿ ಇಲ್ಲಿಗೆ ಸುಲಭವಾಗಿ ತಲುಪಬಹುದು. ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಭೇಟಿ ನೀಡಿ ಈ ಪಾರ್ಕಿನ ವಿಶೇಷ ಸೌಂದರ್ಯದ ನೋಟವನ್ನು ಸವಿಯುತ್ತಾರೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri