Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮಷೇಡಪುರ್ » ಆಕರ್ಷಣೆಗಳು » ಸರ್ ದೊರಾಬ್ಜಿ ಟಾಟಾ ಪಾರ್ಕ್

ಸರ್ ದೊರಾಬ್ಜಿ ಟಾಟಾ ಪಾರ್ಕ್, ಜಮಷೇಡಪುರ್

2

ಜೇಮಷೇಡಜಿ ಟಾಟಾ ರವರ ಹಿರಿಯ ಮಗನಾದ ಸರ್ ದೊರಾಬ್ಜಿ  ಟಾಟಾರವರ ನೆನೆಪಿಗಾಗಿ ಈ ಪಾರ್ಕಗೆ ಅವರ ಹೆಸರನ್ನು ಇಡಲಾಗಿದೆ. ಈ ಪಾರ್ಕ್ ಅಂದಗೊಳಿಸಲ್ಪಟ್ಟ ಹುಲ್ಲು ಹಾಸುಗಳು, ಹೂವಿನ ಹಾಸಿಗೆಗಳು, ಜಲ ಕಾರಂಜಿಗಳನ್ನು ಒಳಗೊಂಡಿದ್ದು , ಈ ಪಾರ್ಕಗೆ ಶೋಭೆಯನ್ನು ತಂದಿವೆ. ಈ ಪಾರ್ಕ್ ನಗರದ ಮಧ್ಯದಲ್ಲಿದ್ದು, ಕಿನಾನ ಸ್ಟೇಡಿಯಂ ನ ಹತ್ತಿರದಲ್ಲಿದೆ. ಅಂದಗೊಳಿಸಲ್ಪಟ್ಟ ಹುಲ್ಲು ಹಾಸುಗಳು, ಹೂವಿನ ಹಾಸಿಗೆಗಳು, ಜಲ ಕಾರಂಜಿಗಳು ಈ ಪಾರ್ಕಿನ ಪ್ರಮುಖ ಆಕರ್ಷಣೆಗಳು. ಈ ಪಾರ್ಕಿನಲ್ಲಿ ಪ್ರತಿ ವರ್ಷ ಡಿಸೆಂಬರನಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಪ್ರವಾಸಿಗರು ಈ ಪಾರ್ಕಿಗೆ ಭೇಟಿಗೆ ನೀಡುವುದರಿಂದ ಸ್ಮರಣೀಯ ಕ್ಷಣಗಳನ್ನು ತಮ್ಮದಾಗಿಸಿ ಕೊಳ್ಳಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat