Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮಷೇಡಪುರ್ » ಆಕರ್ಷಣೆಗಳು » ದಾಲ್ಮಾ ವನ್ಯ ಮೃಗಧಾಮ

ದಾಲ್ಮಾ ವನ್ಯ ಮೃಗಧಾಮ, ಜಮಷೇಡಪುರ್

1

ದಾಲ್ಮಾ ಪರ್ವತ ಶ್ರೇಣಿಯು 3೦೦೦ ಅಡಿಗಳಷ್ಟು ಎತ್ತರವಾಗಿದೆ. ಇದು ಅತ್ಯಂತ ದಟ್ಟವಾದ ಮತ್ತು ದಪ್ಪವಾದ ಮೇಲುಹೊದಿಕೆಯಿಂದ ವಿಶಾಲ ವ್ಯಾಪ್ತಿಯ ಅರಣ್ಯವನ್ನು ಹೊಂದಿದೆ. ಈ ಅರಣ್ಯದಲ್ಲಿ ನೀವು ಆನೆಗಳು, ಜಿಂಕೆಗಳು, ಕರಡಿಗಳು, ಮುಳ್ಳುಹಂದಿಗಳು, ಚಿರತೆಗಳು ಮತ್ತು ಹುಲಿಗಳನ್ನು ನೋಡಬಹುದು.

ಇಲ್ಲಿ ಕಂಡು ಬರುವ ಪ್ರಮುಖ ಸಸ್ಯ ತಳಿಗಳೆಂದರೆ ಟರ್ಮಿನಲಿಯಸ್, ಜಾಮೂನ ಮತ್ತು ಕೆಲವು ಇತರ ಪ್ರಮುಖ ಸಸ್ಯ ತಳಿಗಳು. ಈ ಅಭಯಾರಣ್ಯವು ಆನೆಗಳಿಗೆ ಹೆಚ್ಚು ಆಕರ್ಷಣೀಯವಾಗಿದೆ. ಏಕೆಂದರೆ ಇಲ್ಲಿ ಬೇಸಿಗೆ ಕಾಲದಲ್ಲಿಯೂ ಸಹ ಯತೇಚ್ಛವಾಗಿ ನೀರು ದೊರಕುತ್ತದೆ.  ಪರ್ವತದ ಮೇಲೆ ಟಾಟಾ ಸ್ಟೀಲ್ ಮತ್ತು ಅರಣ್ಯ ಇಲಾಖೆಯ ಅತಿಥಿಗೃಹವಿದೆ. ಇಲ್ಲಿ ನೀವು ಹಿಂದುಗಳ ಪ್ರಮುಖ ದೇವತೆಯಾದ ಶಿವನ ದೇವಾಲಯವನ್ನು ಸಹ ನೀವು ಕಾಣಬಹುದು. ಶಿವರಾತ್ರಿಯಂದು  ಈ ದೇವಾಲಯಕ್ಕೆ ಭಕ್ತರು ಗುಂಪು ಗುಂಪಾಗಿ ಬಂದು ತಮ್ಮ ಹರಕೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun