ಅಖನೂರ್ ಕೋಟೆ, ಜಮ್ಮುವಿನಿಂದ 32 ಕಿ. ಮೀ ದೂರದಲ್ಲಿದೆ. ಇದು 19 ನೇ ಶತಮಾನದ ಜನಪ್ರಿಯ ಐತಿಹಾಸಿಕ ರಚನೆಯಾಗಿದೆ. ಈ ಕೋಟೆ ಚೆನಾಬ್ ನದಿಯ ದಡದ ಮೇಲಿದ್ದು, ಅಖನೂರ್ ಪಟ್ಟಣದ ಇತಿಹಾಸವನ್ನು ಪ್ರತಿನಿಧಿಸುತ್ತದೆ. ಇತಿಹಾಸಜ್ಞರ ಪ್ರಕಾರ, ಅಖನೂರ್ ಫೋರ್ಟ್ ಹರಪ್ಪನ್ ನಾಗರಿಕತೆಯ ಕಾಲದಲ್ಲಿ ನಿರ್ಮಿತವಾದ ಕೋಟೆಯಾಗಿದೆ. ಭಿತ್ತಿಚಿತ್ರಗಳ ಜೊತೆ ಅಲಂಕೃತಗೊಂಡ ಇದರ ಎರಡು ಅಂತಸ್ತಿನ ಅರಮನೆ ಕಮಾನುಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.


Click it and Unblock the Notifications