Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ಆಪ್ ಶಂಭು ದೇವಾಲಯ ಸಥರೈನ್ ಜಮ್ಮು

ಆಪ್ ಶಂಭು ದೇವಾಲಯ ಸಥರೈನ್ ಜಮ್ಮು, ಜಮ್ಮು

1

ಆಪ್ ಶಂಭು ದೇವಾಲಯ ಸಥರೈನ್, ಜಮ್ಮುವಿನ ರೂಪನಗರದ ಸಥರೈನ್ ಎಂಬಲ್ಲಿ ನೆಲೆಸಿರುವ  ಯಾತ್ರಾಸ್ಥಳವಾಗಿದೆ. ಇದು ಈ ಪ್ರದೇಶದ ಪ್ರಾಚೀನ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಈ ಸ್ಥಳದ ಪ್ರಧಾನ ಆಕರ್ಷಣೆ ನೈಸರ್ಗಿಕವಾಗಿ ರೂಪುಗೊಂಡ ಶಿವನ ಸಾಂಕೇತೀಕವಾದ 'ಲಿಂಗ'. ಸಂಪೂರ್ಣ ರಚನೆಯನ್ನು ಈ 'ಲಿಂಗದ' ಮೇಲೆ ನಿರ್ಮಿಸಲಾಗಿದೆ.  ಜನಪ್ರಿಯ ಜನಪದ ನಂಬುಗೆಯ ಪ್ರಕಾರ ಹಿಂದೆ ಕಾಡಿನೊಳಗೆ ಎಮ್ಮೆಗಳು ಮತ್ತು ಹಸುಗಳು ಮೇಯುವುದಕ್ಕೆ ಬಂದು ಲಿಂಗಕ್ಕೆ ಹಾಲುಣಿಸುತ್ತಿದ್ದವು ಎಂಬ ಪ್ರತೀತಿಯಿದೆ.

One Way
Return
From (Departure City)
To (Destination City)
Depart On
20 Jun,Sat
Return On
21 Jun,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Jun,Sat
Check Out
21 Jun,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Jun,Sat
Return On
21 Jun,Sun