Search
 • Follow NativePlanet
Share
ಮುಖಪುಟ » ಸ್ಥಳಗಳು » ಜಲಂಧರ್ » ಆಕರ್ಷಣೆಗಳು » ದೇವಿ ತಲಾಬ್ ಮಂದಿರ

ದೇವಿ ತಲಾಬ್ ಮಂದಿರ, ಜಲಂಧರ್

2

ದೇವಿ ತಲಾಬ್ ಮಂದಿರ ಹೆಸರಾಂತ ಧಾರ್ಮಿಕ ಕೇಂದ್ರವಾಗಿದ್ದು ಜಲಂಧರ ರೈಲು ನಿಲ್ದಾಣದಿಂದ ಕಿಲೋಮೀಟರ್ ದೂರದಲ್ಲಿದೆ. ಇದನ್ನು 51 ಶಕ್ತಿ ಪೀಠಗಳಲ್ಲಿ ಒಂದು ಎನ್ನಲಾಗುತ್ತದೆ. ದಂತಕಥೆಯ ಪ್ರಕಾರ ಈ ದೇವಾಲಯವಿರುವ ಜಾಗದಲ್ಲಿ ಸಾತಿ ದೇವಿಯ ಬಲಸ್ಥನದ ಭಾಗವು ಇಲ್ಲಿ ಬಿದ್ದಿತ್ತು ಎಂದು. ಇದನ್ನು ದೇಶದ 51 ಶಕ್ತಿ ಪೀಠಗಳಲ್ಲಿ ಒಂದು ಎನ್ನಲಾಗುತ್ತದೆ. ಈ ದೇವಾಲಯಕ್ಕೆ ಇನ್ನೂರು ವರ್ಷಗಳ ಇತಿಹಾಸವಿದ್ದು ದುರ್ಗಾ ದೇವಿಯ ಮಂದಿರವಾಗಿದೆ, ಇಲ್ಲಿರುವ ಪವಿತ್ರ ಪುಷ್ಕರಣಿ ಹಿಂದೂಗಳಿಗೆ ಪವಿತ್ರವಾಗಿದೆ.

ಇದಲ್ಲದೇ ಈ ದೇವಾಲಯದಲ್ಲಿ ಭೀಷಣ್ ಭೈರವ್ (ಶಿವ ದೇವರು) ವಿಗ್ರಹವೂ ಇದೆ. ಪ್ರತೀ ಡಿಸೆಂಬರ್ ತಿಂಗಳಲ್ಲಿ ಹರಿವಲ್ಲಭ್ ಸಂಗೀತ ಸಮ್ಮೇಳನ ಆಯೋಜಿಸಲಾಗುತ್ತದೆ, ಅದು ಅಸಂಖ್ಯಾತ ಸಂಗೀತ ಕಲಾವಿದರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇವಾಲಯದ ಹಿಂದೆ ಕಾಳಿ ಮಾತೆಯ ದೇವಾಲಯವಿದ್ದು ಮೂಲ ದೇವಿ ತಲಾಬ್ ಮಂದಿರಕ್ಕೆ ಇದು ರಕ್ತಸಂಬಂಧಿ ದೇವಾಲಯ ಎನ್ನಲಾಗುತ್ತದೆ. ಈ ದೇವಾಲಯದ ವಿನ್ಯಾಸವು ಅಮರನಾಥ್ ಗುಹಾಂತರ ದೇವಾಲಯದ ಮಾದರಿಯಲ್ಲಿದೆ.

One Way
Return
From (Departure City)
To (Destination City)
Depart On
20 May,Mon
Return On
21 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 May,Mon
Check Out
21 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 May,Mon
Return On
21 May,Tue
 • Today
  Jalandhar
  33 OC
  91 OF
  UV Index: 8
  Sunny
 • Tomorrow
  Jalandhar
  29 OC
  83 OF
  UV Index: 9
  Partly cloudy
 • Day After
  Jalandhar
  28 OC
  83 OF
  UV Index: 9
  Partly cloudy