ಸೈಂಟ್ ಮೇರಿ ಕ್ಯಾಥಡ್ರಾಲ್ ಅತ್ಯಂತ ಜಲಂಧರಿನ ಅತ್ಯಂತ ಆಕರ್ಷಿತ ಪ್ರವಾಸಿ ಸ್ಥಳ. ಈ ಚರ್ಚ್, ಒಂದು ಕಾಲದಲ್ಲಿ ಬಿಷಪ್ ಲಾಹೋರ್ ಆಡಳಿತದಲ್ಲಿತ್ತು, ಜಲಂಧರ್ ಬಿಷಪ್ ಅವರ ಆಳ್ವಿಕೆಯಲ್ಲಿ ಈ ಚರ್ಚ್ ಈಗ ಕಾರ್ಯ ನಿರ್ವಹಿಸುತ್ತಿದೆ. ಎತ್ತರದ ಮತ್ತು ಗೋಲಾಕಾರ ಸುಂದರ ವಿನ್ಯಾಸವನ್ನು ಚರ್ಚ್ ಹೊಂದಿದೆ. ಚರ್ಚ್ ಸುತ್ತಮುತ್ತ ವಿರುವ ಗಾರ್ಡನ್ ಗಳಲ್ಲಿ ಆಕರ್ಷಣೀಯ ಮರಗಳು ಮತ್ತು ಹೂಗಳಿದ್ದು ಚರ್ಚಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.