Search
  • Follow NativePlanet
Share
ಮುಖಪುಟ » ಸ್ಥಳಗಳು » ಜಲಂಧರ್ » ಆಕರ್ಷಣೆಗಳು » ತುಳಸಿ ಮಂದಿರ

ತುಳಸಿ ಮಂದಿರ, ಜಲಂಧರ್

1

ತುಳಸಿ ಮಂದಿರವು ವೃಂದಾ ದೇವಿ ದೇವಾಲಯವೆಂದೂ ಹೆಸರಾಗಿದೆ, ಇದನ್ನು ವೃಂದಾ ದೇವಿಯ ನೆನಪಿಗಾಗಿ ನಿರ್ಮಿಸಲಾಗಿದೆ - ದೈವಾಂಶ ಸಂಭೂತ ಜಲಂಧರ ರಾಜ. ದೇವಾಲಯದ ಒಳಗೆ ಪುಷ್ಕರಣಿಯಿದ್ದು ಇಲ್ಲಿ ದೇವರು ಸ್ನಾನ ಮಾಡುತ್ತಿದ್ದರು ಎನ್ನುವುದು ನಂಬಿಕೆ. ಈ ದೇವಾಲಯದ ಹತ್ತಿರದಲ್ಲಿ, ಗುಹಾಂತರ ದೇವಾಲಯವಿದ್ದು ಅಲ್ಲಿ ಅನ್ನಪೂರ್ಣ ತಾಯಿಯ ವಿಗ್ರಹವಿದೆ. ಅನ್ನಪೂರ್ಣೇಶ್ವರಿಯನ್ನು ಅನ್ನ ನೀಡುವ ತಾಯಿಯೆಂದು ಪೂಜಿಸುವುದು ಹಿಂದೂಗಳ ನಂಬಿಕೆ. ಶೀತಲಾದೇವಿ ಮಂದಿರವು ಈ ದೇವಾಲಯದ ಆವರಣದಲ್ಲೇ ಇದ್ದು , ಜಲಂಧರ ನಗರದಷ್ಟೇ ಹಳೆಯದು ಎನ್ನುವ ನಂಬಿಕೆಯಿದೆ. ಶಿವ ದೇವರಿಗೆ ಸಮರ್ಪಿತವಾಗಿರುವ ಹಲವಾರು ಮಂದಿರಗಳು, ಧಾರ್ಮಿಕ ಕೇಂದ್ರಗಳು ಬ್ರಾಹ್ಮಣ ಕುಂಡದ ಹಿಂಭಾಗದಲ್ಲಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun