Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾರ್ಸಿ » ಆಕರ್ಷಣೆಗಳು » ಬೋರಿ ವನ್ಯಜೀವಿ ಅಭಯಾರಣ್ಯ

ಬೋರಿ ವನ್ಯಜೀವಿ ಅಭಯಾರಣ್ಯ, ಇಟಾರ್ಸಿ

1

ಬೋರಿ ವನ್ಯಜೀವಿ ಅಭಯಾರಣ್ಯ ದೇಶದ ಅತಿ ಪುರಾತನ ಕಾಡು ಎನ್ನಲಾಗಿದೆ. ಮಧ್ಯಪ್ರದೇಶದ ಹೋಶಂಗಬಾದ್ ಜಿಲ್ಲೆಯ ಸಾತ್ಪುರ ಪರ್ವತ ಶ್ರೇಣಿಯ ಬೆಟ್ಟದ ತಪ್ಪಲಲ್ಲಿ ಈ ಅಭಯಾರಣ್ಯ ಬರುತ್ತದೆ. ಇದನ್ನು ವನ್ಯಜೀವಿ ಅಭಯಾರಣ್ಯವೆಂದು 1865 ರಲ್ಲಿ ಪರಿಗಣಿಸಲಾಯಿತು ಮತ್ತು ಇದು 518 ಚದರ ಕಿ ಮೀ ನಷ್ಟು ವಿಸ್ತಾರವಾಗಿ ಹರಡಿದೆ. ಭವ್ಯ ತವಾ ನದಿಯ ಜೊತೆ ಸಾತ್ಪುರ ರಾಷ್ಟ್ರೀಯ ಉದ್ಯಾನದ ನೈಸರ್ಗಿಕ ಪರಿಸರದಲ್ಲಿ ಮತ್ತು ಬೋರಿ ಅಭಯಾರಣ್ಯದಲ್ಲಿ ಶ್ರೀಮಂತ ಸಸ್ಯರಾಶಿ ಮತ್ತು ಪ್ರಾಣಿ ಗಳನ್ನೂ ಕಾಣಬಹುದಾಗಿದೆ.  

ಈ ಪ್ರದೇಶವು ಕೆಲವೊಂದು ಅಳಿವಿನಂಚಿನಲ್ಲಿರುವ ಮತ್ತು ಬಿದಿರಿನ ಮರಗಳಿಂದ ಕೂಡಿದೆ. ಈ ಅಭಯಾರಣ್ಯವು ಹುಲಿ, ಚಿರತೆ, ಕಾಡೆಮ್ಮೆ, ಸಾಂಬಾರ್, ಚಿಂಕಾರ, ಜಿಂಕೆ, ದೈತ್ಯ ಅಳಿಲು, ಪಟ್ಟೆಯುಳ್ಳ ಕತ್ತೆಕಿರುಬ, ನರಿ, ನೀಲಗಾಯ್, ನಾಲ್ಕು ಕೊಂಬಿನ ಜಿಂಕೆ ಹಾಗು ಅನೇಕ ಜಾತಿಯ ಪ್ರಾಣಿಗಳ ವಾಸಸ್ಥಾನವಾಗಿದೆ. ಪ್ರವಾಸಿಗರಿಗಾಗಿ ಕೆಲವು ಸಫಾರಿಗಳನ್ನು ಕೂಡ ಇರುತ್ತವೆ. ಪ್ರವಾಸಿಗರಿಗೆ ತಂಗಲು ಕಾಡಿನ ಮನೆಗಳು ಮತ್ತು ಅತಿಥಿ ಕೋಣೆಗಳು ದೊರೆಯುತ್ತವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed