Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊಸೂರು » ಆಕರ್ಷಣೆಗಳು » ಚಂದ್ರ ಚೂಡೇಶ್ವರ ದೇವಾಲಯ

ಚಂದ್ರ ಚೂಡೇಶ್ವರ ದೇವಾಲಯ, ಹೊಸೂರು

1

ಚಂದ್ರ ಚೂಡೇಶ್ವರ ದೇವಾಲಯ ಬೆಟ್ಟದ ತಪ್ಪಲಿನಲ್ಲಿದ್ದು, ಇಲ್ಲಿ ಶಿವ ಮತ್ತು ಅವನ ಪತ್ನಿ ಪಾರ್ವತಿಯನ್ನು ಪೂಜಿಸಲಾಗುತ್ತದೆ. ಈ ದೇವಾಲಯ ಶಿವನ ರೂಪವಾದ ಶಿವ-ಚೂಡೇಶ್ವರರ್ ನಿಂದಾಗಿ ಈ ಹೆಸರನ್ನು ಪಡೆದುಕೊಂಡಿದೆ. ಈ ದೇವಾಲಯವು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿದ್ದು ಕ್ರಿ.ಶ 1260 ರಲ್ಲಿ ಹೊಯ್ಸಳ ರಾಜ ತಿರುಪುವನಮಲ್ಲ ಬರವತರಾಜ ಅಂತಿಯಾಳವರ್ ನಿಂದ ನಿರ್ಮಿಸಲ್ಪಟ್ಟಿದೆ.

ಆದಾಗ್ಯೂ, ಈ ದೇವಾಲಯದ ವಾಸ್ತುಶಿಲ್ಪ ತಮಿಳುನಾಡಿನ ಇತರ ದೇವಾಲಯಗಳಿಗಿಂತ ವಿಭಿನ್ನವಾಗಿದ್ದು ಹಿಂದಿನ ಇತಿಹಾಸವನ್ನು ಹೊಂದಿದೆ. ಬ್ರಹ್ಮಾಂಡ ಪುರಾಣದಲ್ಲಿ ಈ ದೇವಾಲಯವನ್ನು ಭದ್ರಗಿರಿ ಮಹಾತ್ಮಿಯಂ ಎಂದು ಉಲ್ಲೇಖ ಮಾಡಲಾಗಿದೆ. ಇದೊಂದು ಪ್ರಮುಖ ಯಾತ್ರಾ ಸ್ಥಳವೂ ಆಗಿದ್ದು, ಜಾಂಬವ, ವೃಷಭಾ, ಮರಗತಾ ಸರೋವರ, ಪಾಂಡವ, ಶಿವಗಂಗೈ ಮತ್ತು ಹನುಮ ತೀರ್ಥಂ ಮೊದಲಾದ ತೀರ್ಥಕ್ಷೇತ್ರಗಳ ಯಾತ್ರೆಯನ್ನು ಕೈಗೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಗವಾನ್ ಶಿವನ ಜೊತೆ, ಈ ದೇವಾಲಯದಲ್ಲಿ ಗಣೇಶ ಮತ್ತು ಮೊದಲಾದ ಹಲವಾರು ಸಂತರನ್ನು ಪೂಜಿಸಲಾಗುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat