ಕೋನಾರ್ ಅಣೆಕಟ್ಟು, ಕೊನಾರ್ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು , ದಾಮೋದರ್ ಕಣಿವೆ ನಿಗಮ ನಿರ್ಮಿಸಿದ ಎರಡನೇ ಅಣೆಕಟ್ಟು. ಇದು ನಾಲ್ಕು ವಿವಿಧೋದ್ದೇಶ ಅಣೆಕಟ್ಟುಗಳ ಯೋಜನೆಗಳಲ್ಲಿ ಒಂದಾಗಿದೆ. ಈಗ ಇದು ಒಂದು ವಿಹಾರಿ ತಾಣವಾಗಿದೆ ಮತ್ತು ಇಲ್ಲಿ ಕುಳಿತು ಸೂತ್ತಲೂ ಹಸಿರನ್ನು ವೀಕ್ಷಿಸುತ್ತ ಪ್ರಕೃತಿಯ ಸೌಂದರ್ಯವನ್ನು ಆನಂದಿಸಬಹುದು. ಗ್ರಾಂಡ್ ಚಾರ್ಡ್ ಹತ್ತಿರದ ರೈಲ್ವೇ ನಿಲ್ದಾಣವಾಗಿದೆ.


Click it and Unblock the Notifications