Search
 • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು

ಹಸ್ತಿನಾಪುರ ಆಕರ್ಷಣೆಗಳು

 • 01ದಿಗಂಬರ ಜೈನ ಬಡಾಮಂದಿರ

  ದಿಗಂಬರ ಜೈನ ಬಡಾಮಂದಿರ

  ಹಸ್ತಿನಾಪುರವು ಜೈನ ಸಮುದಾಯದ ಅತ್ಯಂತ ಪವಿತ್ರ ತೀರ್ಥ ಕ್ಷೇತ್ರ - ಒಂದು ಮಹತ್ವದ ಯಾತ್ರಾ ಕೇಂದ್ರ ಎಂದು ಪರಿಗಣಿಸಲ್ಪಟ್ಟಿದೆ. ದಿಗಂಬರ ಜೈನ ಬಡಾ ದೇವಸ್ಥಾನವು ನಗರದ ಅತ್ಯಂತ ಹಳೆಯ ಜೈನ ದೇವಸ್ಥಾನವಾಗಿದೆ. ಬಡಾ ಎಂಬ ಶಬ್ದವು ಈ ದೇವಾಲಯವು ನಿಜವಾಗಿಯೂ ಎಷ್ಟು ದೊಡ್ಡದಾಗಿದೆ ಎಂಬುದನ್ನು ಸೂಚಿಸುತ್ತದೆ. ಇದು ನಲವತ್ತು ಅಡಿ...

  + ಹೆಚ್ಚಿಗೆ ಓದಿ
 • 02ಅಷ್ಟ ಪಾದ

  ಅಷ್ಟ ಪಾದ

  ಅಷ್ಟಪಾದ ಎಂದರೆ ಎಂಟು  ಹೆಜ್ಜೆಗಳು ಎಂದರ್ಥ. ಜೈನ ಧರ್ಮಗ್ರಂಥಗಳ ಪ್ರಕಾರ, ಹಿಮಚ್ಛಾದಿತ ಹಿಮಾಲಯ ಶ್ರೇಣಿಯ ಒಂದು ಭಾಗದಲ್ಲಿ ಅಷ್ಟಪಾದ ಅಧ್ಯಾತ್ಮಿಕ ಕೇಂದ್ರವಿದೆ. ಇದು ಸುಮಾರು ಬದರಿನಾಥದ ಉತ್ತರ ಭಾಗದಿಂದ 168 ಮೈಲುಗಳ ದೂರದಲ್ಲಿ ನೆಲೆಗೊಂಡಿದೆ. ಇದು ಕೈಲಾಶ ಪರ್ವತಕ್ಕೆ ಪಯಣಿಸಿದಂತೆ ಆಗುತ್ತದೆ. ಇದು ಅಧ್ಬುತವಾದ ಮಾನಸ...

  + ಹೆಚ್ಚಿಗೆ ಓದಿ
 • 03ಜೈನ ಜಂಬುದ್ವೀಪ ಮಂದಿರ

  ಜೈನ ಜಂಬುದ್ವೀಪ ಮಂದಿರ

  ಜೈನ ಜಂಬುದ್ವೀಪ ಮಂದಿರದ ನಿರ್ಮಾಣವನ್ನು ಮಹಾ ತ್ಯಾಗಿ ಮತ್ತು ಶ್ರಮ ಜೀವಿಯಾದ ಜೈನ ಸಾಧ್ವಿ , ಪರಮ ಪೂಜ್ಯ ಶಿರೋಮಣಿ ಶ್ರೀ ಜ್ಞಾನ ಮಾತಾಜಿಯ ಗೌರವಾರ್ಥವಾಗಿ ಮತ್ತು ಸ್ಮರಣಾರ್ಥವಾಗಿ ಮಾಡಲಾಗಿದೆ. ಸಾಧ್ವಿಯು 1965 ರಲ್ಲಿ ವಿಂಧ್ಯ ಪರ್ವತದ ಮೇಲೆ ಇರುವ ಭಗವಾನ್ ಬಾಹುಬಲಿಯ ಪವಿತ್ರ ವಿಗ್ರಹದ ಕೆಳಗೆ ತಪಸ್ಸಿಗೆ ಕುಳಿತಿದ್ದಳು. ಆಗ...

  + ಹೆಚ್ಚಿಗೆ ಓದಿ
 • 04ಜಂಬುದ್ವೀಪ

  ಜಂಬುದ್ವೀಪ

  ಹಸ್ತಿನಾಪುರ ನಗರದಲ್ಲಿರುವ ಜಂಬು ದ್ವೀಪವು ದ್ವೀಪ ಮಾದರಿಯ ದೇವಾಲಯ ಸಂಕೀರ್ಣವಾಗಿದ್ದು,  ಪ್ರಸಿದ್ಧ ಜೈನ ಯಾತ್ರಾ ಕೇಂದ್ರವಾಗಿದೆ. ಮಹಾ ತ್ಯಾಗಿ ಮತ್ತು ಶ್ರಮ ಜೀವಿಯಾದ ಜೈನ ಸಾಧ್ವಿ , ಪರಮ ಪೂಜ್ಯ ಶಿರೋಮಣಿ ಶ್ರೀ ಜ್ಞಾನ ಮಾತಾಜಿಯ ಗೌರವಾರ್ಥವಾಗಿ ಮತ್ತು ಸ್ಮರಣಾರ್ಥವಾಗಿ ಮಾಡಲಾಗಿದೆ ಎಂಬ ನಂಬಿಕೆ ಇದೆ. ಸಾಧ್ವಿಯು...

  + ಹೆಚ್ಚಿಗೆ ಓದಿ
 • 05ಹಳೆಯ ಪಾಂಡೇಶ್ವರ ದೇವಸ್ಥಾನ

  ಹಳೆಯ ಪಾಂಡೇಶ್ವರ ದೇವಸ್ಥಾನ

  ಹಸ್ತಿನಾಪುರ ಎಂದರೆ, ಆನೆಗಳ ನಗರ ಎಂದು ಅರ್ಥ. ಮಹಾಭಾರತದ ಕಾಲದಲ್ಲಿ ಹಸ್ತಿನಾಪುರವು ಕೌರವರ ರಾಜಧಾನಿಯಾಗಿತ್ತು. ಮಹಾ ಭಾರತದ ಕಾಲದಲ್ಲಿ ಪಾಂಡವರು ಮತ್ತು ಕೌರವರ ಮಧ್ಯೆ ಕುರುಕ್ಷೇತ್ರ ಯುದ್ಧ ನಡೆಯಿತು. ಅದರ ಮೂಲ ಬೇರುಗಳನ್ನು ನೀವು ಹಸ್ತಿನಾಪುರದಲ್ಲಿ ಕಾಣಬಹುದು. ಮಹಾ ಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ...

  + ಹೆಚ್ಚಿಗೆ ಓದಿ
 • 06ಕಮಲ ದೇವಸ್ಥಾನ

  ಕಮಲ ದೇವಸ್ಥಾನ

  ಈ ದೇವಸ್ಥಾನವನ್ನು ಹಿಂದಿಯಲ್ಲಿ ಕಮಲ ಮಂದಿರ ಎಂದು ಕರೆಯುತ್ತಾರೆ. ಇದು ಕಮಲ ಮಂದಿರ ಎಂದೇ ಜನಪ್ರಿಯತೆಯನ್ನು ಪಡೆದಿದೆ. ಈ ಮಂದಿರವು ಪ್ರಸಿದ್ಧ ಜಂಬುದ್ಚೀಪ ದೇವಸ್ಥಾನದ ಅಂಗಳದಲ್ಲಿಯೇ ನೆಲೆಸಿದೆ. ಚಿಕ್ಕದಾಗಿದ್ದರೂ ಸುಂದರವಾಗಿರುವ ಈ ದೇವಸ್ಥಾನವನ್ನು ಫೆಬ್ರುವರಿ 1975 ರಲ್ಲಿ ನಿರ್ಮಿಸಲಾಯಿತು. ಈ ಮಂದಿರದಲ್ಲಿ ಭಗವಾನ್...

  + ಹೆಚ್ಚಿಗೆ ಓದಿ
 • 07ಶ್ರೀ ಶ್ವೇತಾಂಬರ ಜೈನ ದೇವಸ್ಥಾನ

  ಶ್ರೀ ಶ್ವೇತಾಂಬರ ಜೈನ ದೇವಸ್ಥಾನ

  ಹಸ್ತಿನಾಪುರ ನಗರದ ಕುರಿತು ಜೈನ ಧರ್ಮಗ್ರಂಥಗಳಲ್ಲಿ ಮಹಾ ಪೂಜ್ಯತೆಯೊಂದಿಗೆ ಉಲ್ಲೇಖಿಸಲಾಗಿದೆ. ಭರತ ಚಕ್ರವರ್ತಿಯ ಪ್ರಸ್ತಾವನೆಯೊಂದಿಗೆ ಇದು ಆರಂಭವಾಗುತ್ತದೆ. ಒಟ್ಟು  ಹನ್ನೆರಡು ಚಕ್ರವರ್ತಿಗಳಲ್ಲಿ ಆರು ಚಕ್ರವರ್ತಿಗಳು ಈ ಸ್ಥಳದಲ್ಲಿಯೇ ಜನ್ಮ ತಳೆದರು. ರಾಮಾಯಣದ ಭಗವಾನ ಪರುಶರಾಮರು ಸಹ...

  + ಹೆಚ್ಚಿಗೆ ಓದಿ
 • 08ಭಾಯಿ ಧರಮ್ ಸಿಂಗ್ ಗುರುದ್ವಾರ

  ಭಾಯಿ ಧರಮ್ ಸಿಂಗ್ ಗುರುದ್ವಾರ

  ಭಾಯಿ ದರಮಸಿಂಗರ ನೆನೆಪಿನ ದ್ಯೋತಕವಾಗಿ ಭಾಯಿ ದರಮ್ ಸಿಂಗ್ ಗುರುದ್ವಾರವನ್ನು ಸೈಫಾಪುರದಲ್ಲಿ ಸ್ಥಾಪಿಸಲಾಗಿದೆ. ಇದು ಹಸ್ತಿನಾಪುರದಿಂದ 2.5 ಕೀ.ಮೀ ದೂರದಲ್ಲಿದೆ. ಸಿಖ್ ಗುರವಾದ ಪೂಜ್ಯನೀಯ ಗುರು ಗೋವಿಂದರು ಪ್ರೀತಿಸುತ್ತಿದ್ದ ಅವರ ಪ್ರಮುಖ ಐದು ಅನುಯಾಯಿಗಳಲ್ಲಿ ಇವರು ಒಬ್ಬರು. ಆಥವಾ ಗುರು ಗೋವಿಂದರ ಪಂಚ ಪ್ಯಾರೇಗಳಲ್ಲಿ...

  + ಹೆಚ್ಚಿಗೆ ಓದಿ
 • 09ಕೈಲಾಶ ಪರ್ವತ

  ಕೈಲಾಶ ಪರ್ವತ

  ಕೈಲಾಶ ಪರ್ವತವು ಹಿಮಾಲಯ ಪರ್ವತದ ಹಿಮಚ್ಚಾದಿತ ಪ್ರದೇಶದಲ್ಲಿ ನೆಲೆಗೊಂಡಿದೆ. ಇದು ಜೈನರ ಪವಿತ್ರ ಸ್ಥಳ ಎಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ಪ್ರಥಮ ತೀರ್ಥಂಕರರಾದ ಭಗವಾನ ವೃಷಬ ದೇವರು ಮುಕ್ತಿಯನ್ನು ಹೊಂದಿದರು ಎಂಬ ನಂಬಿಕೆ ಇದೆ. ಆದರೆ ಎಲ್ಲ ಭಕ್ತರಿಗೂ ಮೂಲ ಕೈಲಾಶ ಪರ್ವತಕ್ಕೆ ಭೇಟಿ ಕೊಡಲು ಆಗುವುದಿಲ್ಲ. ಆದ್ದರಿಂದ ಜೈನ...

  + ಹೆಚ್ಚಿಗೆ ಓದಿ
 • 10ಕರಣ ದೇವಸ್ಥಾನ

  ಹಸ್ತಿನಾಪುರದಲ್ಲಿರುವ ಕರಣನ ದೇವಸ್ಥಾನವನ್ನು ಮಹಾ ಭಾರತದ ಅವಧಿಯಲ್ಲಿ ನಿರ್ಮಿಸಲಾಯಿತು, ಎಂಬ ನಂಬಿಕೆ ಇದೆ. ಇದು ಶಿವನಿಗೆ ಅರ್ಪಿತವಾಗಿರುವಂತಹ ದೇವಸ್ಥಾನವಾಗಿದೆ. ದಂತ ಕಥೆಗಳ ಪ್ರಕಾರ, ಈ ದೇವಾಲಯದ ಗರ್ಭಗುಡಿಯಲ್ಲಿರುವ ಶಿವನ ಲಿಂಗವನ್ನು ದಾನ ವೀರ ಕರ್ಣನು ದಾನ ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ಕರ್ಣನು ಮಹಾಭಾರತದ...

  + ಹೆಚ್ಚಿಗೆ ಓದಿ
 • 11ಹಸ್ತಿನಾಪುರದ ಅಭಯಾರಣ್ಯ

  ಹಸ್ತಿನಾಪುರದ ಅಭಯಾರಣ್ಯ

  ಇದನ್ನು ಹಸ್ತಿನಾಪುರದ ರಾಷ್ಟ್ರೀಯ ಉದ್ಯಾನವನ ಎಂತಲೂ ಕರೆಯುತ್ತಾರೆ. ಇಲ್ಲಿ ನೀವು ಪ್ರಕೃತಿಯ ರಮಣೀಯ ಅದ್ಭುತ ಅಂಶಗಳನ್ನು ಮತ್ತು ಕೆಲವು ಪ್ರಾಚೀನ ರಚನೆಗಳನ್ನು ಕಾಣಬಹುದು. ಈ ಅಭಯಾರಣ್ಯವನ್ನು ಔಪಚಾರಿಕವಾಗಿ 1986 ರಲ್ಲಿ ಸ್ಥಾಪಿಸಲಾಯಿತು. ಈ ಅಭಯಾರಣ್ಯವು 2073 ಚದುರ ಕೀಲೋ ಮೀಟರನಷ್ಟು ವ್ಯಾಪಿಸಿದೆ. ಇದು  ಜವುಗು...

  + ಹೆಚ್ಚಿಗೆ ಓದಿ
 • 12ನಿಶಿಯಾಜಿ

  ನಿಶಿಯಾಜಿ

  ಧರ್ಮ ಗ್ರಂಥಗಳ ಪ್ರಕಾರ, ಭಗವಂತ ಆದಿನಾಥರು ತಮ್ಮ ಸಾಮ್ರಾಜ್ಯವನ್ನು ತೊರೆದು, ವೈರಾಗ್ಯ ಜೀವನವನ್ನು ಪ್ರವೇಶಿಸಿದರು. ನಂತರ ಪ್ರಾಯಶ್ಚಿತದ ಜೀವನವನ್ನು ನಡೆಸಿದರು ಮತ್ತು ಒಂದು ವರ್ಷಗಳಿಗಿಂತಲೂ ಹೆಚ್ಚು ಕಾಲ ಕಠಿಣ ಉಪವಾಸದ ವೃತವನ್ನು ಆಚರಿಸಿದರು. ಈ ಸಮಯದಲ್ಲಿ ಯಾರೊಬ್ಬರು ಇವರಿಗೆ ಉಪವಾಸವನ್ನು ನಿಲ್ಲಿಸಲು ಆಹಾರವನ್ನು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
27 Jun,Thu
Return On
28 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 Jun,Thu
Check Out
28 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 Jun,Thu
Return On
28 Jun,Fri
 • Today
  Hastinapur
  35 OC
  95 OF
  UV Index: 9
  Haze
 • Tomorrow
  Hastinapur
  30 OC
  86 OF
  UV Index: 9
  Sunny
 • Day After
  Hastinapur
  31 OC
  89 OF
  UV Index: 9
  Partly cloudy