ಹಫ್ಲೋಂಗ್ : ಅಸ್ಸಾಂನ ಮನಮೋಹಕ ಪರ್ವತ ಪ್ರದೇಶ
ಅಸ್ಸಾಂನ ಏಕೈಕ ಬೆಟ್ಟ ಪ್ರದೇಶವಾಗಿರುವ ಹಫ್ಲೋಂಗ್ ಮನಸೂರೆಗೊಳ್ಳುವ ಮೋಹಕತೆಯಿಂದ ಕೂಡಿದೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿರುವಂತೆ ಹಿಮಾವ್ರತವಾಗಿರದಿದ್ದರೂ ಕೂಡ ಪೂರ್ವದ ಸ್ವಿಟ್ಜರ್ ಲ್ಯಾಂಡ್ ಎಂದೇ ಪ್ರಖ್ಯಾತವಾಗಿದೆ.......
ಚಿರಾಪುಂಜಿ: ಮಳೆಯೇ ಮನಮೋಹಕವೆನ್ನುವ ಅಪರಂಜಿ
ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯಕ್ಕೆ ಹಾಗು ಮಳೆಗೆ ಪ್ರಸಿದ್ಧಿ ಪಡೆದಿರುವ ತಾಣ. ಚಿರಾಪುಂಜಿ ಅಥವಾ ಸ್ಥಳೀಯರ ವಲಯದಲ್ಲಿ ಸೊಹ್ರಾ ಎಂದು ಕರೆಯಲ್ಪಡುವ ಈ ಊರು ಮೇಘಾಲಯದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಮೇಘಾಲಯ......
ರಿ ಭೋಯ್ : ಪ್ರಕೃತಿ ಮಾತೆಯ ಮಡಿಲಿನ ತೊಟ್ಟಿಲು
ನೊಂಗ್ಪೋಹ್ ಅನ್ನು ತನ್ನ ಜಿಲ್ಲಾ ಕೇಂದ್ರವನ್ನಾಗಿ ಹೊಂದಿದ ರಿ ಭೋಯ್ ಮೇಘಾಲಯದ 11 ಜಿಲ್ಲೆಗಳಲ್ಲಿ ಒಂದಾಗಿದೆ. ರಿ ಭೋಯ್ ಜಿಲ್ಲೆ ದಕ್ಷಿಣ ಗಾರೊ ಹಿಲ್ಸ್ ನಂತರ ಮೇಘಾಲಯದ ಎರಡನೇ ಕನಿಷ್ಠ ಜನನಿಬಿಡತೆ ಹೊಂದಿರುವ......
ಪಶ್ಚಿಮ ಗರೊ ಬೆಟ್ಟಗಳು - ಮೇಘಾಲಯದ ಜೀವ ವೈವಿಧ್ಯತೆಯ ವಿಶ್ವರೂಪ ದರ್ಶನ
ಪಶ್ಚಿಮ ಗರೊ ಬೆಟ್ಟಗಳು ಮೇಘಾಲಯದಲ್ಲಿನ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾಗಿದೆ. ಟುರ ಇದರ ಜಿಲ್ಲಾ ಕೇಂದ್ರವಾಗಿದ್ದು, ಈ ರಾಜ್ಯದ ಎರಡನೆಯ ಅತಿ ದೊಡ್ಡ ನಗರವಾಗಿದೆ. ಇಡೀ ಪಶ್ಚಿಮ ಗರೊ......
ಜೈನ್ತಿಯಾ ಹಿಲ್ಸ್(ಬೆಟ್ಟಗಳು)-ವಿಹಂಗಮ ಭೂದೃಶ್ಯ ಮತ್ತು ಅಲೆಯಾಕಾರದ ಬೆಟ್ಟಗಳು
ಜೈನ್ತಿಯಾ ಬೆಟ್ಟ ಹಾಗೂ ಕಣೆವೆಗಳು ನೈಜ ಸೌಂದರ್ಯದಿಂದ ಮೈದಳೆದಿದೆ. ಅಲೆಯಾಕಾರದ ಬೆಟ್ಟಗಳ ಸಾಲುಗಳು, ದಾರಿಯುದ್ದಕ್ಕೆ ಭಯ ಹುಟ್ಟಿಸುವಂತಹ ನದಿಗಳ ಪ್ರಪಾತದ ಕೊರತೆಯಿಲ್ಲ. ಜೈನ್ತಿಯಾ ಹಿಲ್ಸ್ ಪ್ರವಾಸೋದ್ಯಮ ಕೇವಲ......
ಮಾನವ ಜಾತಿಯ ಸ್ವಾರ್ಥ ಸಾಧನೆಯ ಬಾಯಿಗೆ ತುತ್ತಾಗದ - ಈಸ್ಟ್ ಗರೊ ಹಿಲ್ಸ್
ಮೇಘಾಲಯದ 11 ಜಿಲ್ಲೆಗಳಲ್ಲಿ ಈಸ್ಟ್ ಗರೊ ಹಿಲ್ಸ್ ಕೂಡ ಒಂದು. ಮೇಘಾಲಯವನ್ನು ಒಂದು ರಾಜ್ಯವನ್ನಾಗಿ ಮಾಡಿದಾಗ, ಪೂರ್ಣ ಪ್ರಮಾಣದಲ್ಲಿ ಇದು ಜಿಲ್ಲೆಯಾಗಿ ಮಾರ್ಪಟ್ಟಿತು. ವಿಲಿಯಂನಗರದ ಜಿಲ್ಲಾಡಳಿತ ಮಂಡಳಿಯ ಕೇಂದ್ರ......
ತೇಜ್‍ಪುರ್ : ಐತಿಹಾಸಿಕ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕವಾಗಿ ವರ್ಣರಂಜಿತವಾದ ನಗರ
ತೇಜ್‍ಪುರ್ ಎಂಬುದು ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿ ನೆಲೆಗೊಂಡಿರುವ ಸುಂದರವಾದ ನಗರವಾಗಿದೆ. ಇದು ಸೋನಿಟ್‍ಪುರ್ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ತೇಜ್‍ಪುರ್ ತನ್ನ ಸಾಂಸ್ಕೃತಿಕ......
ಹಜೊ : ಧಾರ್ಮಿಕ ಐಕ್ಯಮತ್ಯಯ ಸ್ಥಳ
ಹಜೋ ಅಸ್ಸಾಮಿನ ಪವಿತ್ರ ಯಾತ್ರಾಸ್ಥಳವಾಗಿದೆ. ಹಜೋನಲ್ಲಿ ನಾವು ಧಾರ್ಮಿಕ ಸಹಿಷ್ಣುತೆಯ ಭಾಗವಾಗಿ ಹಿಂದೂ, ಬೌದ್ದ ಮತ್ತು ಇಸ್ಲಾಂರ ಪವಿತ್ರ ಸ್ಥಳವನ್ನು ಕಾಣಬಹುದಾಗಿದೆ. ಹಿಂದೂ ದೇವರ ಮತ್ತು ದೇವಿಗಳ ದೇವಾಲಯ, ಬೌದ್ದ......
ಪೂರ್ವಭಾರತದ ಸ್ಕಾಟ್ಲೆಂಡ್ - ಶಿಲ್ಲಾಂಗ್
ಪೂರ್ವಭಾರತದ ಸ್ಕಾಟ್ಲೆಂಡ್ ಎಂದೇ ಜನಜನಿತವಾಗಿರುವ ಶಿಲ್ಲಾಂಗ್, ಈಶಾನ್ಯ ಭಾರತದ ಅತಿ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲೊಂದು ಎಂಬುದಂತೂ ನಿಸ್ಸಂದೇಹ. ಹಚ್ಚ ಹಸಿರಾದ ಸಾಗುವಳಿ ಭೂಮಿ, ನಯನ ಮನೋಹರವಾದ ಪ್ರಾಕೃತಿಕ......
ತವಾಂಗ್ : ಸರಳತೆಯೇ ಸೌಂದರ್ಯ
ತವಾಂಗ್, ಅರುಣಾಚಲಪ್ರದೇಶದ ಪಶ್ಚಿಮದಲ್ಲಿರುವ ಈ ಜಿಲ್ಲೆಗೆ ಪ್ರವಾಸಕ್ಕೆ ತೆರಳುವದೇ ಒಂದು ಅವರ್ಣೀಯ ಅನುಭವ. ಏಕೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 3,048 ಮೀಟರ (10,000 ಅಡಿಗಳಷ್ಟು) ಎತ್ತರದಲ್ಲಿದೆ. ಅಷ್ಟೆ......
ಬೊಮ್ಡಿಲ : ಸುಂದರ ಪ್ರಾಕೃತಿಕ ನೋಟ
ಬೊಮ್ಡಿಲ ಅರುಣಾಚಲಪ್ರದೇಶದ ಒಂದು ಸಣ್ಣ ಪಟ್ಟಣ ಸಮುದ್ರಮಟ್ಟದಿಂದ 8000 ಅಡಿ ಎತ್ತರದಲ್ಲಿದೆ. ಸುಂದರ ಪ್ರಕೃತಿಯ ಮಡಿಲಲ್ಲಿ ಪೂರ್ವಹಿಮಾಲಯದ ಶ್ರೇಣಿಗಳಿಂದ ಆವೃತವಾಗಿರುವ ಈ ಸ್ಥಳವನ್ನು ನೋಡಲು ಪ್ರವಾಸಿಗರು......
ಸಿಲ್ಚರ್ : ಬರಾಕ್ ನದಿಯಿಂದ ಆವೃತ ತಾಣ
ಸಿಲ್ಚರ್ ದಕ್ಷಿಣ ಅಸ್ಸಾಂನಲ್ಲಿರುವ ಕಚಾರ್ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಸಣ್ಣದಾದರೂ ಸುಂದರವಾದ ನಗರ ಸಿಲ್ಚರ್ ವಿಭಿನ್ನವಾಗಿ ಆಕರ್ಷಕವಾಗಿದೆ. ಬರಾಕ್ ನದಿಯು ಈ ನಗರವನ್ನ್ನು ಆವರಿಸಿದೆ ಮತ್ತು ನಗರದ......
ಕಾಜಿರಂಗಾ - ಪ್ರಖ್ಯಾತವಾದ ಒಂದು ಕೊಂಬಿನ ಘೇಂಡಾಮೃಗಗಳ ತಾಣ
ಒಂದು ಕೊಂಬಿನ ಘೇಂಡಾಮೃಗಗಳಿಗೆ, ಹುಲಿಗಳಿಗೆ ಹಾಗು ವೈವಿಧ್ಯಮಯವಾದ ಪಕ್ಷಿ ಸಂಪತ್ತಿಗೆ ಖ್ಯಾತಿ ಪಡೆದ ತಾಣ.ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ......