Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಆಕರ್ಷಣೆಗಳು » ಪೊಬಿತೊರಾ ವನ್ಯಜೀವಿ ಅಭಯಾರಣ್ಯ

ಪೊಬಿತೊರಾ ವನ್ಯಜೀವಿ ಅಭಯಾರಣ್ಯ, ಗುವಾಹಾಟಿ

2

ಅಸ್ಸಾಮಿನ ಮರಿಗಾಂವ್ ಜಿಲ್ಲೆಯಲ್ಲಿರುವ ಪೊಬಿತೊರಾ ವನ್ಯಜೀವಿ ಅಭಯಾರಣ್ಯವು ಗುವಾಹಾಟಿಯಿಂದ 50 ಕಿ.ಮೀ ದೂರದಲ್ಲಿದೆ. ಈ ಅಭಯಾರಣ್ಯದ ವಿಶೇಷತೆಯೆಂದರೆ ಇದರ ಒಟ್ಟು 30.8 ಚ.ಕಿ.ಮೀ ವಿಸ್ತೀರ್ಣದಲ್ಲಿ ಸುಮಾರು 16 ಚ.ಕಿ.ಮೀ ಯಷ್ಟು ಪ್ರದೇಶವು ಒಂದು ಕೊಂಬಿನ ಘೆಂಡಾಮೃಗಗಳಿಂದ ಆವೃತವಾಗಿದೆ. ಇವುಗಳ ಹೆಚ್ಚಿನ ಸಂಖ್ಯೆಯಿಂದಾಗಿ ಇತ್ತೀಚೆಗೆ ಈ ಮೃಗಗಳು ಅಭಯಾರಣ್ಯದ ಗಡಿಗಳನ್ನು ದಾಟಿ ಹೋಗುತ್ತಿವೆ ಎನ್ನಲಾಗಿದೆ.

ಘೆಂಡಾಮೃಗಗಳಲ್ಲದೆ, ಇಲ್ಲಿ ಪ್ರತಿ ವರ್ಷವು ವಲಸೆ ಹಕ್ಕಿಗಳೂ ಸಹ ಬರುತ್ತವೆ. ಏಷಿಯನ್ ಕಾಡೆಮ್ಮೆಗಳು, ಚಿರತೆಗಳು, ಕಾಡು ಬೆಕ್ಕುಗಳು, ಕರಡಿಗಳು ಹೀಗೆ ಹಲವು ಪ್ರಾಣಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅಕ್ತೋಬರ್ ನಿಂದ ಏಪ್ರಿಲ್ ಮಧ್ಯದಲ್ಲಿನ ಅವಧಿಯು ಇಲ್ಲಿಗೆ ಭೇಟಿ ನೀಡಲು ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu