Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಆಕರ್ಷಣೆಗಳು » ನವಗ್ರಹ ದೇವಸ್ಥಾನ

ನವಗ್ರಹ ದೇವಸ್ಥಾನ, ಗುವಾಹಾಟಿ

2

ನವಗ್ರಹವೆಂದರೆ, ಒಂಬತ್ತು ಗ್ರಹಗಳೆoದರ್ಥ.  ನವಗ್ರಹ ದೇವಸ್ಥಾನವು ಚಿತ್ರಸಾಲ ಬೆಟ್ಟಗಳ ಮೇಲಿದೆ.  ಒಂಬತ್ತು ಗ್ರಹಗಳ ಸೂಚ್ಯರ್ಥವಾಗಿ, ದೇವಸ್ಥಾನದ ಒಳಗಡೆ ಒಂಬತ್ತು ಶಿವಲಿಂಗಗಳಿವೆ.  ಒಂಬತ್ತು ಗ್ರಹಗಳನ್ನು ಪ್ರತಿನಿಧಿಸುವ ಸಲುವಾಗಿ, ಪ್ರತಿಯೊಂದು ಶಿವಲಿಂಗಕ್ಕೂ, ಆಯಾ ಲಿಂಗವು ಪ್ರತಿನಿಧಿಸುವ ಗ್ರಹಕ್ಕನುಸಾರವಾಗಿ, ಬೇರೆ ಬೇರೆ ವರ್ಣದ ಬಟ್ಟೆಗಳನ್ನು ಹೊದೆಸಲಾಗಿದೆ.

ನವಗ್ರಹ ದೇವಸ್ಥಾನವು ಅಹೋಮ್ ಸಾಮ್ರಾಜ್ಯದ ಅರಸ ರಾಜೇಶ್ವರ ಮತ್ತು ತರುವಾಯ ಆತನ ಮಗ ರುದ್ರ ಸಿಂಘ (Rudra Singha) ಅಥವಾ ಸುಖ್ರುಂಗ್ಪಾ ಅವರ ಆಳ್ವಿಕೆಯ ಕಾಲದಲ್ಲಿ, ಸರಿಸುಮಾರು 18 ನೆಯ ಶತಮಾನದ ಅವಧಿಯಲ್ಲಿ ನಿರ್ಮಿಸಲಾಯಿತು ಎಂದು ನಂಬಲಾಗಿದೆ.  1897 ರಲ್ಲಿ ಸಂಭವಿಸಿದ ಭೀಷಣ ಭೂಕಂಪವು, ಈ ದೇವಸ್ಥಾನದ ಗಣನೀಯ ಭಾಗವನ್ನು ಶಿಥಿಲಗೊಳಿಸಿದ್ದು, ತರುವಾಯ, ಕಬ್ಬಿಣದ ಶೀಟುಗಳನ್ನು ಬಳಸಿ ಇದನ್ನು ಪನರ್ನಿರ್ಮಿಸಲಾಯಿತು. ಈ ದೇವಸ್ಥಾನದ ಖಗೋಳಶಾಸ್ತ್ರೀಯ ಮತ್ತು ಜ್ಯೋತಿಶಾಸ್ತ್ರೀಯ ಕೇಂದ್ರಗಳ ಕಾರಣದಿಂದಾಗಿ, ಗುವಾಹಾಟಿಯ ಹಳೆಯ ಹೆಸರಾದ ಪ್ರಾಗ್ಜ್ಯೋತಿಶ್ಪುರ (Pragjyotishpura) ಉದಯಿಸಿತು.

ಈ ನವಗ್ರಹ ದೇವಸ್ಥಾನದ ಇನ್ನೊಂದು ಆಕರ್ಷಣೆಯೆಂದರೆ, ಇಲ್ಲಿರುವ, ಎಂದೂ ಬತ್ತದೇ ಸದಾ ತುಂಬಿರುವ ಸಿಲ್ಪುಖ್ರಿ ಎಂಬ ನೀರಿನ ತೊಟ್ಟಿಯಾಗಿದೆ.  ದೇವಸ್ಥಾನವು ನಗರದ ಇತರ ಭಾಗಗಳೊಂದಿಗೆ ಅತ್ಯುತ್ತಮ ಸಂಪರ್ಕ ಹೊಂದಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed