Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಆಕರ್ಷಣೆಗಳು » ಪ್ರಾಣಿಶಾಸ್ತ್ರೀಯ ಉದ್ಯಾನಗಳು

ಪ್ರಾಣಿಶಾಸ್ತ್ರೀಯ ಉದ್ಯಾನಗಳು, ಗುವಾಹಾಟಿ

2

ಅಸ್ಸಾಂ ರಾಜ್ಯ ಪ್ರಾಣಿ ಮತ್ತು ಸಸ್ಯೋದ್ಯಾನಗಳು ಗುವಾಹಾಟಿ ಪ್ರವಾಸೋದ್ಯಮದ ಅತಿ ಪ್ರಮುಖವಾದ ಅಂಗವಾಗಿದೆ.  130 ಹೆಕ್ಟೇರ್ ಗಳಷ್ಟು ವಿಸ್ತಾರವಾದ ಈ ಪ್ರಾಣಿಶಾಸ್ತ್ರೀಯ ಉದ್ಯಾನಗಳು ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಸಂಗ್ರಹಾಲಯದಂತೆ ಇದ್ದು, ಅನೇಕ ಅಪರೂಪದ ತಳಿಗಳ ತವರಾಗಿದೆ. ಒಂದು ಪ್ರಾಕೃತಿಕ ಅರಣ್ಯದ ಸುತ್ತಲೂ ಹರಡಿರುವುದರಿಂದ ಈ ಉದ್ಯಾನವು ವಿಶಿಷ್ಠವಾದುದಾಗಿದೆ.  ಮೃಗಾಲಯಕ್ಕೆ ಹೊಂದಿಕೊಂಡಂತೆ ಇರುವ ಸಸ್ಯಶಾಸ್ತ್ರೀಯ ಉದ್ಯಾನವು, ಬೆಳೆಯುತ್ತಿರುವ ಗುವಾಹಾಟಿ ನಗರಕ್ಕೆ ಪ್ರಾಕೃತಿಕ ಶೋಭೆಯನ್ನು ನೀಡುತ್ತದೆ.

ಬಿಳಿಹುಲಿ, ಚಿರತೆ, ಮತ್ತು ಜೌಗು ಪ್ರದೇಶದ ತಾಪೀರ್ (ಒಂದು ಬಗೆಯ ಸಸ್ತನಿ ಪ್ರಾಣಿ)ಗಳು (swamp tapirs) ನಂತಹ ಸಹಜವಾದ ರೀತಿಯಲ್ಲಿ ವಾಸಿಸುತ್ತಿರುವ ಅನೇಕ ಪ್ರಾಣಿಗಳನ್ನು ಮೃಗಾಲಯದಲ್ಲಿ ಕಾಣಬಹುದು.  ಮೃಗಾಲಯದಲ್ಲಿರುವ ಅತಿ ಪ್ರಮುಖ ಆಕರ್ಷಣೆಗಳೆoದರೆ ಅತಿ ವಿಶೇಷವಾದ, ಭಾರತದ ಒಂಟಿ ಕೊಂಬಿನ ಖಡ್ಗಮೃಗಗಳು ಮತ್ತು ಆಫ್ರಿಕಾದ ಎರಡು ಕೊಂಬಿನ ಖಡ್ಗಮೃಗಗಳು.  ಹಲವಾರು ಅಪರೂಪದ ಹಕ್ಕಿಗಳನ್ನು ಮೃಗಾಲಯದಲ್ಲಿ ಕಾಣಬಹುದು.  ಮೃಗಾಲಯದ ಒಂದು ವೈಶಿಷ್ಟ್ಯವೇನೆಂದರೆ, ಇಲ್ಲಿ ಪ್ರಾಣಿಗಳು ಹೆಚ್ಚು ಕಡಿಮೆ ಸಹಜವಾದ ರೀತಿಯಲ್ಲಿ ವಾಸಿಸುತ್ತಿದ್ದು, ಅವು ಸುತ್ತಮುತ್ತಲೂ ಸ್ವೇಚ್ಚೆಯಾಗಿ ಓಡಾಡಿಕೊಂಡಿವೆ.  ಸಸ್ಯಶಾಸ್ತ್ರೀಯ ಉದ್ಯಾನವು 44 ಕ್ಕಿಂತಲೂ ಹೆಚ್ಚು ವಿವಿಧ ಬಗೆಯ ಆರ್ಕಿಡ್ ಗಳಿಗೆ ಆಶ್ರಯತಾಣವಾಗಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon