Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಆಕರ್ಷಣೆಗಳು » ಗುವಾಹಾಟಿ ತಾರಾಲಯ

ಗುವಾಹಾಟಿ ತಾರಾಲಯ, ಗುವಾಹಾಟಿ

1

ಗುವಾಹಾಟಿ ತಾರಾಲಯವು ನಗರದ ಹೃದಯ ಭಾಗದಲ್ಲಿ, ಎಂ.ಜಿ. ರಸ್ತೆಯ ಮೇಲಿದ್ದು, ಇದು ಭಾರತದ ಅತೀ ಸುಸಜ್ಜಿತ ತಾರಾಲಯಗಳಲ್ಲೊಂದು ಎಂದೇ ಪರಿಗಣಿತವಾಗಿದೆ.  ಇದರ ವಿಶಿಷ್ಟ ಗುಮ್ಮಟ ಮತ್ತು ಜಾರು ಗೋಡೆಗಳು, ಈ ತಾರಾಲಯವನ್ನು ದೇಶದ ಇತರ ತಾರಾಲಯಗಳಿಗಿಂತ ವಿಭಿನ್ನ ಮತ್ತು ವಿಶೇಷದ್ದನ್ನಾಗಿಸುತ್ತದೆ.  ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಮತ್ತು ಜನರಿಂದ ಈ ತಾರಾಲಯವು ಸದಾ ಗಿಜಿಗುಟ್ಟುತ್ತಿರುತ್ತದೆ.  ಜಪಾನಿನ ಗೊಟೊ ಜಿ ಎಕ್ಸ್ (Goto GX) ಸಲಕರಣೆಯನ್ನು, ಸಂದರ್ಶಕರಿಗೆ ಅಂತರಿಕ್ಷದತ್ತ ಒಂದು ನೋಟವನ್ನು ನೀಡುವುದಕ್ಕೋಸ್ಕರ ಸ್ಥಾಪಿಸಲಾಗಿದೆ.  ಈ ಸಲಕರಣೆಯು ಬಾಹ್ಯಾಕಾಶದ ಕುರಿತ ಹೆಚ್ಚಿನ ಪರಿಚಿತವಲ್ಲದ ರಹಸ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ.  ದಿನಂಪ್ರತಿ ನೂರಾರು ಸ್ಥಳೀಯರು ಮತ್ತು ಪ್ರವಾಸಿಗರು ಈ ತಾರಾಲಯವನ್ನು ಸಂದರ್ಶಿಸುತ್ತಾರೆ.

ಈ ತಾರಾಲಯವು ವೈಜ್ಞಾನಿಕ ಸೆಮಿನಾರುಗಳು, ಕಾರ್ಯಾಗಾರಗಳು, ಮತ್ತು ಸಮ್ಮೇಳನಗಳು ನಡೆಯುವ ಒಂದು ಸ್ಥಳವೂ ಆಗಿದ್ದು, ದೇಶದ ಎಲ್ಲಾ ಭಾಗಗಳಲ್ಲಿರುವ ಖಗೋಳಶಾಸ್ತ್ರ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat