Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಆಕರ್ಷಣೆಗಳು » ಜನಾರ್ಧನ ದೇವಾಲಯ

ಜನಾರ್ಧನ ದೇವಾಲಯ, ಗುವಾಹಾಟಿ

1

ಜನಾರ್ಧನ ದೇವಾಲಯವು ಭಗವಾನ್ ಬುದ್ಧನಿಗೆ ಅರ್ಪಿತವಾಗಿದೆ.  ಈ ದೇವಾಲಯವು ಬ್ರಹ್ಮಪುತ್ರ ನದಿಯ ಶುಕ್ಲೇಶ್ವರ್ ಘಾಟ್ ಗೆ ಸಮೀಪದಲ್ಲಿರುವ ಶುಕ್ಲೇಶ್ವರ್ ಬೆಟ್ಟದ ಮೇಲಿದೆ.  ಈ ದೇವಳದ ವಾಸ್ತು ಶೈಲಿಯು ಹಿಂದೂ ಮತ್ತು ಭೌದ್ಧ ಶೈಲಿಗಳ ಸೂಕ್ಷ್ಮ ಸಂಯೋಜನೆಯಾಗಿದ್ದು, ದೇವಸ್ಥಾನದ ಸೊಬಗನ್ನು ನೂರ್ಮಡಿಗೊಳಿಸುತ್ತದೆ.  ಈ ದೇವಸ್ಥಾನವನ್ನು 17 ನೆಯ ಶತಮಾನದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ ಎಂದು ನಂಬಲಾಗಿದೆ.  ಆದರೆ, ಈ ದೇವಳವು ಅದಕ್ಕಿಂತಲೂ ಎಷ್ಟೋ ಮೊದಲು ನಿರ್ಮಿತಿಗೊಂಡಿತ್ತು.

ದೇವಸ್ಥಾನದ ನಿವೇಶನವು ಸುಂದರವಾಗಿದ್ದು ಹೆಚ್ಚು ಕಡಿಮೆ ಪರಿಪೂರ್ಣವಾಗಿದೆ.  ಬೆಟ್ಟವೊಂದರ ಮೇಲೆ ಈ ದೇವಸ್ಥಾನವು ಇರುವುದರಿಂದ, ಇದು ಬ್ರಹ್ಮಪುತ್ರ ನದಿಯ ಒಂದು ಮೇಲ್ನೋಟವನ್ನು ಒದಗಿಸುತ್ತದೆ.  ದೇವಸ್ಥಾನದ ಮುಖ್ಯ ಹಜಾರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವಾಗ, ಪ್ರವಾಸಿಗರು ದೇವಳದ ಪ್ರಶಾಂತ, ನಿಶ್ಯಬ್ಧ ಸಂಜೆಯನ್ನು ಆನಂದಿಸಬಹುದು.

ಪ್ರವಾಸಿಗರು ಈ ದೇವಸ್ಥಾನಕ್ಕೆ, ಗುವಾಹಾಟಿ ನಗರದ ಕೇಂದ್ರ ಭಾಗವಾದ ಪಲ್ಟನ್ ಬಜಾರ್ ನಿಂದ ಸಾರ್ವಜನಿಕ ಸಾರಿಗೆ ಬಸ್ಸುಗಳಿಂದ ಮತ್ತು ಬಾಡಿಗೆಗೆ ಪಡೆದ ಟ್ಯಾಕ್ಸಿಗಳ ಮೂಲಕ ತಲುಪಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat