ಗಯಾ ನಗರದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ವಿಷ್ಣು ಪಾದ ದೇವಸ್ಥಾನ. ಇದು ಫಲಗು ನದಿಯ ಮೇಲೆ ಸ್ಥಿತಗೊಂಡಿದು ವಿಷ್ಣು ದೇವರ ಮುದ್ರಿತ ಪಾದಗಳನ್ನು ಒಳಗೊಂಡಿದೆ. ಇದು ಧರ್ಮಶೀಲ ಎಂದು ಪ್ರಸಿದ್ದಗೊಂಡಿದ್ದು, ಬಸಾಲ್ಟ ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. ಬ್ರಹ್ಮ ಯೋನಿ ಬೆಟ್ಟವು ಈ ದೇವಾಲಯದ ನೈರುತ್ಯ ದಿಕ್ಕಿನಲ್ಲಿದ್ದು ಇಲ್ಲಿಂದ...
ಆದಿ ಶಂಕರರ ಪ್ರಕಾರ ಮಂಗಳ ಗೌರಿ ದೇವಸ್ಥಾನವು ಪ್ರಸಿದ್ದ ಮಹಾಶಕ್ತಿ ಪೀಠಗಳಲ್ಲಿ ಒಂದು. ಈ ದೇವಸ್ಥಾನದ ಕುರಿತು ಪದ್ಮ ಪುರಾಣ, ವಾಯು ಪುರಾಣ ಮತ್ತು ಅನೇಕ ತಾಂತ್ರಿಕ , ಧಾರ್ಮಿಕ ಗ್ರಂಥಗಳಲ್ಲಿ ವರ್ಣಿಸಲಾಗಿದೆ. ಈ ದೇವಸ್ಥಾನವು ಹಿಂದುಗಳು ಶಕ್ತಿಯ ಮೇಲೆ ಇಟ್ಟಿರುವ ನಂಬಿಕೆಯನ್ನು ದೃಢಕರಿಸುತ್ತದೆ. ಈ ದೇವಸ್ಥಾನವು ಹದಿನೈದು...
ಜಾಮಾ ಮಸೀದಿಯು ಗಯಾದ ಹೃದಯ ಭಾಗದಲ್ಲಿದೆ. ಮತ್ತು ಬಿಹಾರದ ಅತಿ ದೊಡ್ಡ ಮಸೀದಿ ಎಂದು ಹೆಸರನ್ನು ತನ್ನದಾಗಿಸಿಕೊಂಡಿದೆ. ಈ ಮಸೀದಿಯು 200 ವರ್ಷಗಳ ಹಿಂದೆ ಮುಝಾಫರಪುರದ ಒಂದು ರಾಯಲ ಕುಟುಂಬದವರಿಂದ ನಿರ್ಮಾಣಗೊಂಡಿತು. ಈ ಮಸೀದಿಯು ಶಬಿನಾ ಮತ್ತು ತಾಬ್ಲಿಘ ಎಂಬ ಆಚರಣೆಗಳಿಗೆ ಪ್ರಸಿದ್ದವಾಗಿದೆ. ಶಬೀನಾವು ರಮಜಾನಿನ 27 ನೇ...