Search
  • Follow NativePlanet
Share
ಮುಖಪುಟ » ಸ್ಥಳಗಳು » ಗಯಾ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ಗಯಾ

1

ಜಾಮಾ ಮಸೀದಿಯು ಗಯಾದ ಹೃದಯ ಭಾಗದಲ್ಲಿದೆ. ಮತ್ತು ಬಿಹಾರದ ಅತಿ ದೊಡ್ಡ ಮಸೀದಿ ಎಂದು ಹೆಸರನ್ನು ತನ್ನದಾಗಿಸಿಕೊಂಡಿದೆ. ಈ ಮಸೀದಿಯು 200 ವರ್ಷಗಳ ಹಿಂದೆ ಮುಝಾಫರಪುರದ ಒಂದು ರಾಯಲ ಕುಟುಂಬದವರಿಂದ ನಿರ್ಮಾಣಗೊಂಡಿತು. ಈ ಮಸೀದಿಯು ಶಬಿನಾ ಮತ್ತು ತಾಬ್ಲಿಘ ಎಂಬ ಆಚರಣೆಗಳಿಗೆ ಪ್ರಸಿದ್ದವಾಗಿದೆ. ಶಬೀನಾವು ರಮಜಾನಿನ 27 ನೇ ರಾತ್ರಿಯಂದು ಆಚರಿಸಲ್ಪಟ್ಟರೆ ಮತ್ತು ತಾಬ್ಲಿಘವು ಇಸ್ಲಾಂ ಧರ್ಮದ ಪ್ರಸಾರ ಸಂದೇಶವನ್ನು ಸೂಚಿಸುತ್ತದೆ. ಈ ಮಸೀದಿಯು ಹಳೆಯದಾದರೂ ತುಂಬಾ ಧಿರ್ಘಕಾಲದಿಂದ ತನ್ನ ಅನುಯಾಯಿಗಳಲ್ಲಿ ತನ್ನ ಕುರಿತು ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ ಮತ್ತು ಸರ್ವಶಕ್ತನಾದ ಭಗವಂತನ ಪ್ರೀತಿ ಮತ್ತು ದಯೆಯ ಕುರಿತು ಎಲ್ಲರಿಗೂ ಸಂದೇಶವನ್ನು ರವಾನಿಸುತ್ತದೆ.

ಶಾಹಿ ದ್ವಾರಗಳ ಸ್ತಂಭಗೋಪುರಗಳು ನೋಡಲು ಆಕರ್ಷಕವಾಗಿದ್ದು, ಮಸೀದಿಯ ಅಮೋಘ ಸೌಂದರ್ಯಕ್ಕೆ ಇನ್ನು ಹೆಚ್ಚಿನ ಮೆರಗುನ್ನು ನೀಡಿವೆ. ಮುಸ್ಲಿಮ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ, ಈ ಮಸೀದಿಯಲ್ಲಿ ಅಲ್ಲಾನ ಆಶಿರ್ವಾದವನ್ನು ಪಡೆಯಲು ಜನಜಂಗುಳಿಯೇ ನೆರೆದಿರುತ್ತದೆ. ಹಜರತ ಮಕದೂಮ ಸೈಯದ ಶಾ ರ ಪವಿತ್ರ ಸ್ಥಳವು ಅವರ ಅನುಯಾಯಿಗಳಲ್ಲಿ ಹೆಚ್ಚು ಜನಪ್ರಿಯಗೊಂಡಿದೆ. ಇವರ ಅನುಯಾಯಿಗಳು ಇಲ್ಲಿಗೆ ಬಂದು ಅವರ ಪೂಜೆಯನ್ನು ನೆರವೇರಿಸಿ ಅವರ ಆಶಿರ್ವಾದವನ್ನು ಪಡೆದು ಪಾಪ ಕರ್ಮಗಳ ಫಲದಿಂದ ಮುಕ್ತಿಯನ್ನು ಪಡೆಯುತ್ತಾರೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon