Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಆಕರ್ಷಣೆಗಳು » ಮಾಗಡಿ ಪಕ್ಷಿಧಾಮ

ಮಾಗಡಿ ಪಕ್ಷಿಧಾಮ, ಗದಗ್

1

ಮಾಗಡಿ ಕೆರೆಯಲ್ಲಿರುವ ಮಾಗಡಿ ಪಕ್ಷಿಧಾಮಕ್ಕೆ ಪ್ರವಾಸಿಗರು ಭೇಟಿನೀಡಲೇಬೇಕು. ಗದಗದಿಂದ ಸುಮಾರು 26 ಕಿ.ಮೀ ದೂರದಲ್ಲಿ ಈ ಪಕ್ಷಿಧಾಮವಿದೆ. ಮಾಗಡಿ ಕೆರೆಯ ವ್ಯಾಪ್ತಿ ಸುಮಾರು 134 ಎಕರೆ ಮತ್ತು 900 ಹೆಕ್ಟೇರಿನಷ್ಟು ಹಿನ್ನೀರನ ಪ್ರದೇಶವನ್ನು ಹೊಂದಿದೆ. ಕೆರೆಯ ಪಕ್ಕದಲ್ಲೇ ಕಾವೇರಿ ನದಿಯ ಉಪನದಿಯೊಂದು ಹರಿಯುತ್ತದೆ. ಸುಂದರವಾದ ಪಕ್ಷಿಗಳನ್ನು ಪ್ರವಾಸಿಗರು ಇಲ್ಲಿಂದ ನೋಡಬಹುದು. ಈ ಪಕ್ಷಿಧಾಮದಲ್ಲಿ ವಿಶಿಷ್ಟ ರೀತಿಯ ಬಾತುಕೋಳಿಗಳು ವಲಸೆ ಬರುತ್ತವೆ. ಇದನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.

ಕಳೆದ 10 ವರ್ಷಗಳಲ್ಲಿ ಏಷ್ಯಾದ ಪ್ರಮುಖ ಸ್ಥಳಗಳಿಂದ ಹಲವು ಪ್ರಬೇಧದ ಹಕ್ಕಿಗಳು ಬರುತ್ತಿವೆ. ಈ ಪಕ್ಷಿಧಾಮದಲ್ಲಿ ಸುಮಾರು 134 ಪ್ರಬೇಧದ ಹಕ್ಕಿಗಳನ್ನು ನೋಡಬಹುದು. ಈ ಪಕ್ಷಿಧಾಮದಲ್ಲಿ ಕಂಡುಬರುವ ಕೆಲವು ಪಕ್ಷಿ ಪ್ರಬೇಧಗಳೆಂದರೆ, ಪರ್ಪಲ್‌ ಹೆರಾನ್‌, ಗ್ರೇ ಹೆರಾನ್, ಓರಿಯಂಟಲ್ ಎಲ್‌ಬಿಸ್‌, ಬಾಚಣಿಕೆ ಬಾತುಕೋಳಿ ಮತ್ತು ರಾಜಹಂಸ, ಬಿಳಿ ಎದೆಯ ಬಾತುಕೋಳಿ, ಕಪ್ಪು ರೆಕ್ಕೆಯನ್ನು ಹೊಂದಿರುವ ಸ್ಟಿಲ್ಟ್‌, ಬಣ್ಣ ಬಣ್ಣದ ಕೊಕ್ಕರೆಗಳು, ವಿಶಿಷ್ಟ ಕತ್ತಿನ ಕೊಕ್ಕರೆ, ರುಡಿ ಶೆಡ್‌ ಡಕ್‌ ಅಥವಾ ಬ್ರಾಹ್ಮಿಣಿ ಬಾತುಕೋಳಿ ಮತ್ತು ಯುರೇಸಿಯನ್‌ ಸ್ಪೂನ್‌ಬಿಲ್‌. ಸದ್ಯ ಈ ಪಕ್ಷಿಧಾಮವು ಕರ್ನಾಟಕ ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆ ಮತ್ತು ಮಾಗಡಿಯ ಸ್ಥಳೀಯ ಪಂಚಾಯತ್‌ನ ಅಧೀನದಲ್ಲಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed