Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಆಕರ್ಷಣೆಗಳು » ದೊಡ್ಡ ಬಸಪ್ಪ (ಡಂಬಳ ದೇವಸ್ಥಾನ)

ದೊಡ್ಡ ಬಸಪ್ಪ (ಡಂಬಳ ದೇವಸ್ಥಾನ), ಗದಗ್

2

ದೊಡ್ಡ ಬಸಪ್ಪ (ಡಂಬಳ ದೇವಸ್ಥಾನ)ವು ಬಹುಮುಖದ ನಕ್ಷತ್ರಾಕಾರದಲ್ಲಿದೆ. ಡಂಬಳದಲ್ಲಿ ಕೇವಲ ಒಂದು ದೇವಸ್ಥಾನವಲ್ಲ, ದೇಗುಲಗಳ ಸಮೂಹವೇ ಇದೆ. ಈ ದೇವಸ್ಥಾನದಲ್ಲಿ ಶಿವಲಿಂಗವಿದೆ. ಇದನ್ನು ಇಲ್ಲಿಯ ಸ್ಥಳೀಯರು ಭಯಭಕ್ತಿಗಳಿಂದ ಪೂಜಿಸುತ್ತಾರೆ. ಗದಗ್‌ನ ಮೂಲಕ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರೂ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಇಲ್ಲಿನ ಸುಂದರ ಕೆತ್ತನೆಗಳು ಮತ್ತು ಸೌಂದರ್ಯವನ್ನು ಕಣ್ತುಂಬಿಕೊಳ್ಳಲೇಬೇಕು. ಇತಿಹಾಸಕಾರರ ಪ್ರಕಾರ ಈ ದೇವಸ್ಥಾನವು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು.

ಇದರ ಒಳಾಂಗಣವು ನಿರ್ದಿಷ್ಟ ರಚನಾ ಶೈಲಿಯನ್ನು ಒಳಗೊಂಡಿದೆ. ಒಂದು ಗರ್ಭಗುಡಿ, ಹಜಾರ, ಮತ್ತು ಒಂದು ಮಂಟಪ ಅಥವಾ ನವರಂಗವನ್ನು ಈ ದೇವಸ್ಥಾನವು ಹೊಂದಿದೆ. ಐದು ತಲೆಯ ಬ್ರಹ್ಮನ ಚಿತ್ರ ಮತ್ತು ಸೂರ್ಯನ ಅವಳಿ ಮೂರ್ತಿಗಳು ಮಂಟಪದಲ್ಲಿದೆ. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸುಂದರವಾದ ಕೆತ್ತನೆಗಳಿಂದ ಕೂಡಿದ ಮೆಟ್ಟಿಲುಗಳಿವೆ. ಕಂಬಗಳು ಮತ್ತು ಗೋಡೆಗಳೂ ಕೂಡಾ ಸುಂದರವಾಗಿ ಕೆತ್ತಲ್ಪಟ್ಟಿದೆ. ಇವುಗಳ ಮೇಲೆ ಹಲವಾರು ದೇವರು, ದೇವತೆಗಳ ಚಿತ್ರಣವೂ ಇದೆ. ತಾರಾ ದೇವಿಗೆ ಅರ್ಪಿತವಾದ ಒಂದು ಬೌದ್ಧ ದೇವಾಲಯ ಕೂಡಾ ಈ ದೇವಸ್ಥಾನದ ಆವರಣದಲ್ಲಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue