Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಆಕರ್ಷಣೆಗಳು » ನರಗುಂದ ಕೋಟೆ

ನರಗುಂದ ಕೋಟೆ, ಗದಗ್

1

ನರಗುಂದ ಕೋಟೆಯು ಗದಗ ಜಿಲ್ಲೆಯಲ್ಲಿನ ಪ್ರಮುಖ ಆಕರ್ಷಣೆಯ ಕೇಂದ್ರ. 1675 ರಲ್ಲಿ ಛತ್ರಪತಿ ಶಿವಾಜಿ ಕಾಲದಲ್ಲಿ ನಿರ್ಮಿಸಲ್ಪಟ್ಟ ಎರಡು ಪ್ರಮುಖ ಕೋಟೆಗಳಲ್ಲಿ ಇದೂ ಒಂದು. ಇನ್ನೊಂದು ಕೋಟೆಯೆಂದರೆ ರಾಮದುರ್ಗ ಕೋಟೆ. 1691-92 ರಲ್ಲಿ ಔರಂಗಜೇಬ ಇದನ್ನು ವಶಪಡಿಸಿಕೊಂಡ. ಆದರೆ 1706-07ರಲ್ಲಿ ಪುನಃ ರಾಮರಾವ್‌ ದಾದಾಜಿಯವರಿಂದ ವಶಪಡಿಸಿಕೊಳ್ಳಲ್ಪಟ್ಟಿತು. 1778 ರಲ್ಲಿ ಆ ಕಾಲದ ಮೈಸೂರು ಪ್ರಾಂತ್ಯದ ರಾಜನಾಗಿದ್ದ ಹೈದರ‍್ ಅಲಿ ಇದನ್ನು ವಶಪಡಿಸಿಕೊಂಡ ಹಾಗು 1784 ರಲ್ಲಿ ಟಿಪ್ಪು ಸುಲ್ತಾನ್ ಈ ಪ್ರದೇಶವನ್ನು ಆಳಿದ. 1857ರಲ್ಲಿ, ಭಾರತವನ್ನು ಆಳಿದ ಬ್ರಿಟಿಷರ ವಿರುದ್ಧ ಹೋರಾಟದ ಪ್ರಮುಖ ಕೇಂದ್ರವಾಗಿತ್ತು. ಈ ಚಳುವಳಿಯ ನೇತೃತ್ವ ವಹಿಸಿದ್ದವರು ಬಾಬಾ ಸಾಹೇಬ್‌ (ಭಾಸ್ಕರ‍್ ರಾವ್ ಭಾವೆ).

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat