Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಪುರ್ ಸಿಕ್ರಿ » ಆಕರ್ಷಣೆಗಳು
  • 01ಬುಲಂದ್ ದರ್ವಾಜಾ

    ಅಕ್ಬರನು ಗುಜರಾತ್ ನಲ್ಲಿ ವಿಜಯಶಾಲಿಯಾದ ಸಂದರ್ಭದಲ್ಲಿ ಬುಲಂದ್ ದರ್ವಾಜಾ ಅಥವಾ ಮಹಾನ್ ಬಾಗಿಲನ್ನು 17 ನೇ ಶತಮಾನದಲ್ಲಿ ಕಟ್ಟಲಾಯಿತು. ಇಲ್ಲಿನ ವಿಸ್ತಾರವಾದ ಕಲ್ಲಿನ ರಚನೆಗೆ ಪರ್ಷಿಯನ್ ಮತ್ತು ಮೊಘಲರ ಪ್ರಭಾವ ಇದೆ. ಈ 15 ಅಂತಸ್ತಿನ ಎತ್ತರದ ಈ ಬಾಗಿಲು ಫತೇಪುರ್ ಸಿಕ್ರಿ ನಗರದ ದಕ್ಷಿಣ ಪ್ರವೇಶದ್ವಾರವಾಗಿದೆ. ಬುಲಂದ್...

    + ಹೆಚ್ಚಿಗೆ ಓದಿ
  • 02ಬೀರಬಲ್ ಅರಮನೆ

    ಬೀರಬಲ್ ಅರಮನೆ

    ಫತೇಪುರ್ ಸಿಕ್ರಿ ಯಲ್ಲಿರುವ ಬೀರಬಲ್ ಅರಮನೆ ಮೊಘಲರ ಮುಖ್ಯ ಅರಮನೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಇತಿಹಾಸದ ಪ್ರಕಾರ, ಇದನ್ನು ಅಕ್ಬರನ ರಾಣಿಯರಾದ ರುಕ್ಕಯ್ಯ ಬೇಗಂ ಮತ್ತು ಸಲೀಂ ಸುಲ್ತಾನ ಬೇಗಂ ಅವರು ಮೊದಲು ಉಪಯೋಗಿಸುತ್ತಿದ್ದರು.

    ಈ ಅರಮನೆ ಹಿಂದೂ ಮತ್ತು ಮೊಘಲ್ ಎರಡೂ ವಾಸ್ತುಶಿಲ್ಪವನ್ನು ಹೊಂದಿದ್ದು...

    + ಹೆಚ್ಚಿಗೆ ಓದಿ
  • 03ಸಲೀಂ ಚಿಶ್ತಿಯ ಗೋರಿ

    ಸಲೀಂ ಚಿಶ್ತಿ ಗೋರಿಯು 16 ನೆ ಶತಮಾನದ ಸುಂದರ ಮತ್ತು ಭವ್ಯವಾದ ರಚನೆ. ಅಕ್ಬರನಿಗೆ ಮಗ ಹುಟ್ಟುತ್ತಾನೆ ಎಂದು ಭವಿಷ್ಯ ನುಡಿದ ಸೂಫಿ ಸಂತ ಸಲೀಂ ಚಿಶ್ತಿಗಾಗಿ ಈ ಸ್ಮಾರಕವನ್ನು ಅಕ್ಬರನು ಕಟ್ಟಿದನು. ಅಕ್ಬರನು ಮಗ ಹುಟ್ಟಲಿ ಎಂದು ಬಯಸಿದ್ದನು ಮತ್ತು ಇದಕ್ಕಾಗಿ ಸಾಕಷ್ಟು ಕಾದಿದ್ದನು ಈ ಸಂತನು ಹರಸಿದ ನಂತರ ಅವನ ಆಸೆ ನೆರವೇರಿತು...

    + ಹೆಚ್ಚಿಗೆ ಓದಿ
  • 04ಇಬಾದತ್ ಖಾನಾ

    ಇಬಾದತ್ ಖಾನಾ

    ಇಬಾದತ್ ಖಾನಾ ಅಥವಾ ಆರಾಧನಾ ಮನೆ ಇದನ್ನು ಅಕ್ಬರ್ ತನ್ನ ಅರಮನೆಯಲ್ಲಿ ಜನರನ್ನು ಭೇಟಿ ನೀಡಲು ಅಥವಾ ಪ್ರಾರ್ಥನಾ ಸ್ಥಳವಾಗಿ ನಿರ್ಮಿಸಿದನು. ಮೂಲತಃ ಆತ ಸುನ್ನಿ ಮುಸ್ಲಿಂ ಜನಾಂಗದವರು ಭೇಟಿ ನೀಡಿ ಸಾಕಷ್ಟು ಬೇರೆಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಇದನ್ನು ಕಟ್ಟಿದನು. ಆದಾಗ್ಯೂ ಇತರ ಧರ್ಮದ ಬಿರುಕು ಕಂಡು ಬಂದಾಗ ಆತ ಇಲ್ಲಿ...

    + ಹೆಚ್ಚಿಗೆ ಓದಿ
  • 05ಪಂಚ ಮಹಲ್

    ಪಂಚ ಮಹಲ್ ಅಕ್ಬರ್ ನಿರ್ಮಿಸಿದ ವಿಸ್ತೃತವಾದ, ಸ್ಥಂಬಾಕಾರದ 5 ಅಂತಸ್ತಿನ ರಚನೆಯಾಗಿದೆ. ಇದನ್ನು ರಾಜ ತನ್ನ ವಿರಾಮಕ್ಕಾಗಿ ಮನೋರಂಜನೆಗಾಗಿ ಬಳಸುತ್ತಿದ್ದನು. ಇಲ್ಲಿನ ಪ್ರತಿ ಕೋಣೆ ಮುಕ್ತ ಜಾಗವನ್ನು ಹೊಂದಿದೆ ಮತ್ತು ಪ್ರತಿಯೊಂದು ಮಹಡಿಯನ್ನು ಅಸಮ್ಮಿತ ಖಂಬಗಳು ಹಿಡಿದಿವೆ.

    ಈ ಅರಮನೆಯು ವಿಶೇಷವಾಗಿ ಚಕ್ರವರ್ತಿಯ...

    + ಹೆಚ್ಚಿಗೆ ಓದಿ
  • 06ಅನುಪ್ ತಾಲಾವ್

    ಅನುಪ್ ತಾಲಾವ್ ಅಕ್ಬರನ ಖಾಸಗಿ ಕೊಠಡಿಗಳ ಮುಂದೆ ನಿರ್ಮಿಸಿದ ಭವ್ಯವಾದ ಒಂದು ನೀರಿನ ಕೊಳ. ಇದು ಕವಾಭಾಗ್ ಕಾಂಪ್ಲೆಕ್ಸ್ ಎದುರಿನಲ್ಲಿದೆ ಮತ್ತು ಈ ಕೊಳವು ಆ ಕಾಲದಲ್ಲಿ ಹೆಚ್ಚು ಮನ ಸೆಳೆಯುವ ಕೊಳವೆಂದೆ ಹೇಳಬಹುದು. ಇದರ ಕೆಂಪು ಮರಳು ಕಲ್ಲಿನಿಂದ ಮಾಡಲಾದ ಈ ರಚನೆಯು ಸುಂದರವಾಗಿದೆ ಮತ್ತು ಇಲ್ಲಿನ ನೋಟ ಅದ್ಬುತವಾಗಿದೆ. ಇದರ...

    + ಹೆಚ್ಚಿಗೆ ಓದಿ
  • 07ಹುಜ್ರಾ ಇ ಅನುಪ್ ತಾಲಾವ್

    ಹುಜ್ರಾ ಇ ಅನುಪ್ ತಾಲಾವ್

    ಹುಜ್ರಾಯಿ ಅನುಪ್ ತಾಲಾವ್ ಒಂದು ಚಿಕ್ಕ ಕಟ್ಟಡ ಅಥವಾ ಒಂದು ಸಣ್ಣ ಭಾಗವಾಗಿದ್ದು, ಇದನ್ನು ಅಕ್ಬರನ ಮುಸ್ಲಿಂ ಪತ್ನಿಯ ಮುಖ್ಯ ನಿವಾಸ ಎಂದು ಪರಿಗಣಿಸಲಾಗಿತ್ತು. ಆದರೆ ಇದು ಅತಿ ಚಿಕ್ಕದಾಗಿದ್ದುದರಿಂದ ಇಲ್ಲಿ ಅಕ್ಬರನ ಪತ್ನಿಯು ನೆಲೆಸಿದ್ದಳೊ ಅಥವಾ ಇಲ್ಲವೊ ಎನ್ನುವ ಅಂಶವು ಇನ್ನೂ ಇತಿಹಾಸಕಾರರಲ್ಲಿ ಖಚಿತವಾಗಿಲ್ಲ.

    + ಹೆಚ್ಚಿಗೆ ಓದಿ
  • 08ಪಚಿಸಿ ಕೋರ್ಟ್

    ಪಚಿಸಿ ಕೋರ್ಟ್

    ಪಚಿಸಿ ಅಕ್ಷರಶಃ ಅರ್ಥ ಚೆಸ್ ರೀತಿಯದಾದ ಒಂದು ಆಟ ಎಂದಾಗುತ್ತದೆ. ಈ ದರ್ಬಾರ್,  ದಿವಾನ್ ಇ ಅಮ್ ನ ಬಳಿ ಇದೆ. ಇಲ್ಲಿನ ಆವರಣವನ್ನು ನೋಡಿದರೆ ಚೆಸ್ ಬೋರ್ಡ್ ನಂತೆಯೇ ಕಾಣುತ್ತದೆ ಏಕೆಂದರೆ ಇದು ಕಪ್ಪು ಬಿಳುಪು ಚೌಕವನ್ನು ಹೊಂದಿದೆ. ಹಳೆ ಕಾಲದಲ್ಲಿ ಚಕ್ರವರ್ತಿ ಇಲ್ಲಿ ಚೆಸ್ ರೀತಿಯ ಆಟವನ್ನು ಆಡುತ್ತಿದ್ದ ಒಂದೇ...

    + ಹೆಚ್ಚಿಗೆ ಓದಿ
  • 09ನೌಬತ್ ಖಾನಾ

    ನೌಬತ್ ಖಾನಾ

    ನೌಬತ್ ಖಾನ ಮೊಘಲರ ಶೈಲಿಯ ಡ್ರಮ್ ಹೌಸ್ ಆಗಿದ್ದು ಇದು ಪುರಾತನ ಕಾಲದಲ್ಲಿ ಶೆಹನಾಯಿ ಅಥವಾ ಡ್ರಮ್ ಅನ್ನು ಬಾರಿಸಲು ಉಪಯೋಗಿಸುವ ಕೊಠಡಿ ಆಗಿತ್ತು. ಇದು ಅತ್ಯುತ್ತಮ ರಚನೆ, ಶೀಮಂತ ಕೆತ್ತನೆಗಳನ್ನು ಒಳಗೊಂಡಿದ್ದು ಮೊಘಲರ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತವೆ.

    ಈ ರೀತಿಯ ವಿನ್ಯಾಸಗಳು ಭಾರತದಲ್ಲಿ ಸಾಕಷ್ಟಿದ್ದು...

    + ಹೆಚ್ಚಿಗೆ ಓದಿ
  • 10ಮರಿಯಮ್ ಉಜ್ - ಜಮಾನಿ ಅರಮನೆ

    ಮರಿಯಮ್ ಉಜ್ - ಜಮಾನಿ ಅರಮನೆ

    ಫತೇಪುರ್ ಸಿಕ್ರಿಯ ಮುಖ್ಯ ಕೋಟೆ ಭಾಗದಲ್ಲಿ ಈ ಅರಮನೆಯಿದೆ. ಇದೊಂದು ಸುಂದರವಾದ ಮೊಘಲ್ ಶೈಲಿಯ ಅರಮನೆ. ಇದು ಅಕ್ಬರನ ಹಿಂದೂ ಹೆಂಡತಿ ಜೋದಾ ಬಾಯಿ ಅರಮನೆಯಾಗಿತ್ತು ಎನ್ನಲಾಗಿದೆ. ಇದು ಅಕ್ಬರ್ ಮತ್ತು ಆತನ ಮಗ ಜಹಾಂಗೀರ ಇಬ್ಬರ ಕಾಲದಲ್ಲಿಯೂ ಅಧಿಕಾರದ ಸ್ಥಾನವನ್ನು ಪಡೆದಿತ್ತು.

    ಮತ್ತೊಂದೆಡೆ ಇದನ್ನು ಟರ್ಕಿಷ್ ಸುಲ್ತಾನಾ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri